ಕನ್ನಡ ಕಿರುತೆರೆಯ ಜನಪ್ರಿಯ ನಟಿ ನಯನಾ ಕೆಎಪ್ ಇದೀಗ ಸೀರೆ ಬ್ಯುಸಿಸೆನ್ ಆರಂಭಿಸಿದ್ದಾರೆ, ಬೆಂಗಳೂರಿನಲ್ಲಿ ದೊಡ್ಡ ಶೋ ರೂಮ್ ಹೊಂದಿದ್ದಾರೆ.
ಸ್ನೇಹಿತೆಯ ಜೊತೆ ಸೇರಿಕೊಂಡು ನಯನಾ ಕೆಎಮ್ ರಾಜ ರಾಜೇಶ್ವರಿ ನಗರದಲ್ಲಿ ದವಳು ವೇವ್ ಯುವರ್ ಸ್ಟೋರಿ ಹೆಸರಿನ ಶೋ ರೂಮ್ ಓಪನ್ ಮಾಡಿದ್ದಾರೆ.
ಪ್ರತಿ ದಿನ ತಪ್ಪದೆ ತಮ್ಮ ಅಂಗಡಿ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಸೀರೆಯಗಳನ್ನು ಧರಿಸಿ ವಿಡಿಯೋ ಮಾಡಿ ಅಪ್ಲೋಡ್ ಮಾಡುತ್ತಾರೆ. ಸೆಲೆಬ್ರಿಟಿಗಳು ಕೂಡ ಶಾಪಿಂಗ್ ಮಾಡುತ್ತಾರೆ.
ವೆರೈಟಿ ವೆರೈಟಿ ಸೀರೆಗಳನ್ನು ತರಿಸುವ ನಯನಾ ಅವರ ಅಂಗಡಿ ನಂಬರ್‌ಗೆ ಮೆಸೇಜ್ ಸೀರೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಕೊಂಚ ದುಬಾರಿ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಾರೆ.
ಇನ್ನು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮೇಲೆ ಮುದ್ದಾಗ ಗಂಡು ಮಗುವಿನ ಜನ್ಮ ನೀಡಿದ ಮೇಲೆ ನಯನಾ 'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ನಟಿಸುತ್ತಾರೆ.
ಧಾರಾವಾಹಿ ಮುಗಿಯುತ್ತಿದ್ದಂತೆ ತಮ್ಮ ಕೂದಲ ಎಣ್ಣಿ ಇನ್‌ಬಾಕ್ಸ್ ಹೇರಾಯಿಲ್ ಓಪನ್ ಮಾಡಿದ್ದರು. ಅದಾಗುತ್ತಿದ್ದಂತೆ ಸೀರೆ ಬ್ಯುಸಿನೆಸ್ ಶುರು ಮಾಡಿ ಲಕ್ಷ ಲಕ್ಷ ದುಡಿಯುತ್ತಿದ್ದಾರೆ.