2010ರಲ್ಲಿ 'ಸೂರ್ಯಕಾಂತಿ' ಚಿತ್ರದಲ್ಲಿ ಅಭಿನಯಿಸಿದ ನಟಿ ರೆಜಿನಾ ಕಸ್ಸಂದ್ರ.
ಹುಟ್ಟಿದ್ದು ಡಿಸೆಂಬರ್ 13,1990. ಮೂಲತಃ ಚೆನ್ನೈನವರು.
ಕೊರೋನಾ ವೈರಸ್‌ನಿಂದ ದೂರವಿರಲು ಮಾಸ್ಕ್ ಹಾಗೂ ಸೋಷಿಯಲ್ ಡಿಸ್ಟೆನ್ಸ್ ಫಾಲೋ ಮಾಡುತ್ತಾ, ಚಿತ್ರೀಕರಣದಲ್ಲಿ ಪಾಲ್ಗೊಂಡ ರೆಜಿನಾ.
ಎಲ್ಲಾ ಸೀನ್ ಮಾಡುವುದಕ್ಕೆ ಓಕೆ, ಆದರೆ ಕಿಸ್ಸಿಂಗ್ ಮತ್ತು ಯಾವುದೇ ರೀತಿಯ ರೊಮ್ಯಾನ್ಸ್ ಮಾಡುವುದಿಲ್ಲವಂತೆ.
ತಮಿಳು-ತೆಲುಗು ಸಿನಿಮಾಗಳಲ್ಲಿ ಹೆಚ್ಚಾಗಿ ಗ್ಲಾಮರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ರೆಜಿನಾ ಚಿತ್ರರಂಗಕ್ಕೆ ಕಾಲಿಟ್ಟು 15 ವರ್ಷಗಳಾಯ್ತು.
'ಸೂರ್ಯಕಾಂತಿ' ಚಿತ್ರದಲ್ಲಿ ಆ ದಿನಗಳು ಚೇತನ್‌ಗೆ ಜೋಡಿಯಾಗಿ ಮಿಂಚಿದ್ದಾರೆ.
2018ರಲ್ಲಿ 'Ek Ladki Ko Dekha Toh Aisa Laga' ಚಿತ್ರದ ಮೂಲಕ ಬಾಲಿವುಡ್‌ಗೂ ಎಂಟ್ರಿ ನೀಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ರೆಜಿನಾ ಶೇರ್ ಮಾಡಿಕೊಂಡಿರುವ ಫೋಟೋ ಶೂಟ್‌ಗಳಿವು.
ಒಟ್ಟಿನಲ್ಲಿ ಗ್ಲಾಮರ್ ನಟಿಯರು ರೋಮ್ಯಾನ್ಸ್‌ಯಿಂದ ದೂರವಿರುವುದು ಅಭಿಮಾನಿಗಳಿಗೆ ಅಚ್ಚರಿ ತಂದಿದೆ.