ಚಿಕ್ಕ ಬಳ್ಳಾಪುರದ ಕೇಶವಾರದಲ್ಲಿರೋ ಡೈರೆಕ್ಟರ್ ಆರ್ ಚಂದ್ರು ಅವರ 20 ಎಕರೆ ತೋಟಕ್ಕೆ ಗೀತಾ ಶಿವರಾಜ್ ಕುಮಾರ್ ಮತ್ತು ಶಿವರಾಜ್ ಕುಮಾರ್ ಭೇಟಿ ನೀಡಿದ್ದಾರೆ. ಅಚ್ಚುಕಟ್ಟಾಗಿ ನೋಡಿಕೊಂಡಿರುವ ತೋಟವನ್ನು ಕಂಡ ಶಿವರಾಜ್ ಕುಮಾರ್ ಬಹುವಾಗಿ ಮೆಚ್ಚಿಕೊಂಡು ಸ್ವರ್ಗ ಅಂತ ಹೊಗಳಿದರು. ತೋಟದ ಕೆಲವೊಂದು ಫೋಟೋಗಳು ಇಲ್ಲಿವೆ ನೋಡಿ..!