ಸಪ್ತ ಸಾಗರದಾಚೆ ಎಲ್ಲೋ: Rakshit Shetty - Rukmini ರೊಮ್ಯಾಂಟಿಕ್ ಫೋಟೋ ವೈರಲ್!

Suvarna News   | Asianet News
Published : Jan 20, 2022, 05:13 PM IST

ಮೊದಲ ಹಂತದ ಚಿತ್ರೀಕರಣ ಮುಗಿಸಿ ರೊಮ್ಯಾಂಟಿಕ್ ಫೋಟೋ ಹಂಚಿಕೊಂಡ ಸಪ್ತ ಸಾಗರದಾಚೆ ಎಲ್ಲೋ ತಂಡ.  

PREV
16
ಸಪ್ತ ಸಾಗರದಾಚೆ ಎಲ್ಲೋ: Rakshit Shetty - Rukmini ರೊಮ್ಯಾಂಟಿಕ್ ಫೋಟೋ ವೈರಲ್!

ಅವನೇ ಶ್ರೀಮನ್ನಾರಾಯಣ ಸಿನಿಮಾ ನಂತರ ರಕ್ಷಿತ್ ಶೆಟ್ಟಿ ಮೂರು ಸಿನಿ ಪ್ರಾಜೆಕ್ಟ್‌ನಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಅದರಲ್ಲಿ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಕೂಡ ಒಂದು. 

26

ಈ ಚಿತ್ರದಲ್ಲಿ ಸಿಂಪಲ್ ಸ್ಟಾರ್ ರಕ್ಷಿತ್‌ ಶೆಟ್ಟಿಗೆ ಜೋಡಿಯಾಗಿ ರುಶ್ಮಿಣಿ ವಸಂತ್ ನಟಿಸುತ್ತಿದ್ದಾರೆ. ಇಬ್ಬರೂ ತುಂಬಾ ಸರಳವಾಗಿ ಕಾಣಿಸಿಕೊಂಡಿದ್ದಾರೆ.

36

ಸಪ್ತ ಸಾಗರದಾಚೆ ಎಲ್ಲೋ ತಂಡ ಮೊದಲರ್ಧ ಭಾಗದ ಶೂಟಿಂಗ್ ಮುಕ್ತಾಯಗೊಂಡಿದೆ. ಈ ಖುಷಿಗೆ ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡಿದ್ದಾರೆ.

46

ಹೇಮಂತ್ ಕುಮಾರ್ ನಿರ್ದೇಶಕ ಮಾಡುತ್ತಿರುವ ಈ ಸಿನಿಮಾ 'ಪ್ರತಿಯೊಬ್ಬರ ಮನಸ್ಸಿಗೆ ನಾಟುವ ಚಿತ್ರವಾಗಲಿದೆ' ಎಂದು ನಾಯಕಿ ಹೇಳಿದ್ದಾರೆ. 

56

'ಸಿನಿಮಾ ಕತೆ ಕೇಳಿದಾಗ ಇದೊಂದು ಫೀಲ್ ಗುಡ್ ಜರ್ನಿ ಕತೆ ಅನಿಸಿತು. ತುಂಬಾ ಎಮೋಷನಲ್ಲಾಗಿ ಸಾಗುವ ಕತೆ ಇಲ್ಲಿದೆ.ಎಲ್ಲರಿಗೂ ಇಂಥ ಕತೆಗಳು ಇಷ್ಟ ಆಗುತ್ತವೆಂಬ ನಂಬಿಕೆ ಇದೆ,' ಎಂದು ರುಕ್ಮಿಣಿ ಹೇಳಿದ್ದಾರೆ. 

66

ಚಿತ್ರದಲ್ಲಿ ವರ್ತಮಾನ, ಹಾಗೇ 10 ವರ್ಷದ ಹಿಂದಿನ ಕತೆ ಇರುವ ಕಾರಣ ರಕ್ಷಿತ್ ಶೆಟ್ಟಿ 10 ಕೆಜಿ ತೂಕ ಏರಿಸಿಕೊಂಡು, ಮತ್ತೆ ಇಳಿಸಿಕೊಂಡು ಚಿತ್ರೀಕರಣದಲ್ಲಿ ಭಾಗವಾಗುತ್ತಿದ್ದಾರೆ.

Read more Photos on
click me!

Recommended Stories