12 ವರ್ಷದ ಸಿನಿ ಜರ್ನಿ: ತೆರೆ ಮೇಲೆ ಬರಲು ಸ್ಯಾಂಡಲ್‌ವುಡ್‌ ಸಿಂಡ್ರೆಲಾ ರೆಡಿ!

Suvarna News   | Asianet News
Published : Jul 18, 2020, 04:19 PM IST

'ಮೊಗ್ಗಿನ ಮನಸ್ಸು'  ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ರಾಧಿಕಾ ಪಂಡಿತ್ 12 ವರ್ಷ ಪೂರ್ಣಗೊಳಿಸಿದ್ದಾರೆ. ಅದರ ವಿಶೇಷವಾಗಿ ಅಭಿಮಾನಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ....

PREV
110
12 ವರ್ಷದ ಸಿನಿ ಜರ್ನಿ: ತೆರೆ ಮೇಲೆ ಬರಲು ಸ್ಯಾಂಡಲ್‌ವುಡ್‌ ಸಿಂಡ್ರೆಲಾ ರೆಡಿ!

 ರಾಧಿಕಾ ಪಂಡಿತ್ ಮತ್ತು ಯಶ್‌ ಮೊದಲು ಅಭಿನಯಿಸಿದ ಸಿನಿಮಾ 'ಮೊಗ್ಗಿನ ಮನಸ್ಸು' ರಿಲೀಸ್‌ ಆಗಿ ಜುಲೈ 18ಕ್ಕೆ ತುಂಬಿದೆ 12 ವರ್ಷ.

210

ಬೆಳ್ಳಿತೆರೆಗೆ ಕಾಲಿಟ್ಟ ರಾಧಿಕಾ 12 ವರ್ಷದ ಜರ್ನಿ ಪೂರೈಸಿದ್ದಾರೆ.

310

ಇತ್ತೀಚಿಗೆ ಸೆರೆ ಹಿಡಿದ ಸೆಲ್ಫಿಯನ್ನು ಶೇರ್ ಮಾಡಿಕೊಂಡಿದ್ದಾರೆ.

410

 'ವೀಕೆಂಡ್‌ಗೆ ಒಂದು ಸೆಲ್ಫಿ' ಎಂದು ಶೇರ್ ಮಾಡಿಕೊಂಡಿದ್ದರು.

510

ಈ ಫೋಟೋಗೆ ಅನೇಕ ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.

610

ಹೇಗಿದ್ದೀರಾ ಮತ್ತೆ ಪರದೆ ಮೇಲೆ ನೋಡೋದು ಯಾವಾಗ ಎಂದು ಪ್ರಶ್ನಿಸಿದ್ದಾರೆ.

710

ತೆರೆ ಮೇಲೆ ಆದಷ್ಟು ಬೇಗ ಬರುವುದಾಗಿ ರಾಧಿಕಾ ಪಂಡಿತ್ ಕಾಮೆಂಟ್‌ ಮಾಡಿದ್ದಾರೆ.

810

ಇನ್ನು ನಿಮ್ಮ ನೆಚ್ಚಿನ ಧಾರಾವಾಹಿ ಯಾವುದೆಂದು ಅಭಿಮಾನಿಯೊಬ್ಬರು ಪ್ರಶ್ನಿಸಿದ್ದಾರೆ.

910

'ಇಬ್ಬರು ಮಕ್ಕಳ ಕೈಯಲ್ಲಿದ್ದು, ನನಗೆ ಧಾರಾವಾಹಿ ನೋಡಲು ಸಮಯವಿಲ್ಲ' ಎಂದು ಉತ್ತರಿಸಿದ್ದಾರೆ.

1010

 ಒಟ್ಟಿನಲ್ಲಿ ರಾಧಿಕಾ ಮತ್ತೆ ತೆರೆ ಮೇಲೆ ಬರ ಬೇಕು ಎಂದು ಅಭಿಮಾನಿಗಳು ಡಿಮ್ಯಾಂಡ್ ಮಾಡುತ್ತಿದ್ದಾರೆ. ಅದಕ್ಕೆ ಬರುವುದಾಗಿಯೂ ಹೇಳಿದ್ದಾರೆ ಯಶ್ ಪತ್ನಿ ರಾಧಿಕಾ.

click me!

Recommended Stories