ಲಾಕ್‌ಡೌನ್‌ನಲ್ಲಿ 6 ಕೆಜಿ ತೂಕ ಇಳಿಸಿಕೊಂಡ ನಟ; ಇದು ಸಾಧ್ಯಾವಾಗಿದ್ದು ಹೇಗೆ?

Suvarna News   | Asianet News
Published : Jul 18, 2020, 02:17 PM IST

ಕಿರುತೆರೆಯ ಜನಪ್ರಿಯ ನಟ ಶ್ರೀ ಮಹಾದೇವ್‌ ಲಾಕ್‌ಡೌನ್‌ ಟೈಮಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಬರೋಬ್ಬರಿ 6 ಕೆಜಿ ತೂಕ ಇಳಿಸಿಕೊಂಡಿದ್ದಾರೆ. 'ಕೋಟಿಗೊಬ್ಬ 3'ರಲ್ಲಿ ಅಭಿನಯಿಸುತ್ತಿರುವ ಶ್ರೀ ಹೇಗಿದ್ದಾರೆ ನೋಡಿ....  

PREV
110
ಲಾಕ್‌ಡೌನ್‌ನಲ್ಲಿ 6 ಕೆಜಿ ತೂಕ ಇಳಿಸಿಕೊಂಡ ನಟ; ಇದು ಸಾಧ್ಯಾವಾಗಿದ್ದು ಹೇಗೆ?

'ಶ್ರೀ ರಸ್ತು ಶುಭಮಸ್ತು' ಮತ್ತು 'ಇಷ್ಟದೇವತೆ' ಧಾರಾವಾಹಿಯಲ್ಲಿ ಅಭಿನಯಿಸಿರುವ ನಟ ಶ್ರೀ ಮಹಾದೇವ್.

210

ಸೇವಿಸುವ ಆಹಾರದಲ್ಲಿ ಕಾರ್ಬೋಹೈಡ್ರೆಟ್‌ ಕಡಿಮೆ ಮಾಡಿದ್ದಾರೆ.

310

ಫ್ಯಾಟ್‌ ಲಾಸ್ ಮತ್ತು ಮಸಲ್ ಲಾಸ್‌ಗೆ ವ್ಯತ್ಯಾಸ ಇದೆ. ಇದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು ಎನ್ನುತ್ತಾರೆ.

410

ಖಾಲಿ ಹೊಟ್ಟೆಯಲ್ಲಿ ಪುದಿನಾ, ಪಾಲಕ್‌, ನಿಂಬೆ ಹಣ್ಣು ಹಾಕಿ ಜೂಸ್‌ ಮಾಡಿ ಸೇವಿಸಬೇಕಂತೆ.

510

ದಿನಕ್ಕೆ 5 ಮೊಟ್ಟೆ ಸೇವಿಸುತ್ತಿದ್ದರು, ಅದೂ ಬಿಳಿ ಭಾಗ ಮಾತ್ರ.

610

ಬೆಳಗ್ಗೆ ದಾಳಿಂಬೆ, ಕರಿಬೇವಿನ ಸೊಪ್ಪು, ಹೆಸರು ಕಾಳು, ಮೆಂತೆ ಕಾಳು, ಪಚ್ಚಬಾಳೆ ಹಣ್ಣು ಸೇವಿಸುತ್ತಿದ್ದರಂತೆ.

710

 ದಿನಕ್ಕೆ 100 ಪುಶ್‌ಅಪ್ಸ್‌,  ಅರ್ಧ ಗಂಟೆ ವ್ಯಾಯಾಮ ಮತ್ತು ಫುಲ್‌ ದೇಹಕ್ಕೆ ವ್ಯಾಯಾಮ ಮಾಡುತ್ತಾರೆ.

810

ಪ್ರತಿ ದಿನ ಸಂಜೆ 2 ಕಿ.ಮೀ. ವಾಕಿಂಗ್ ಮತ್ತು 2 ಕಿ.ಮೀ. ಜಾಗಿಂಗ್ ಮಾಡುತ್ತಾರೆ.

910

ತಾವು ಸಣ್ಣ ಆಗುವುದರಲ್ಲಿ ತಾಯಿಯದ್ದು ದೊಡ್ಡ ಪಾಲಿದೆ ಎನ್ನುತ್ತಾರೆ. 

1010

ಚಿಕನ್‌ನಲ್ಲಿ ಒಂದು ಭಾಗ ಮಾತ್ರ ಹೆಚ್ಚಿನ ಪ್ರೋಟಿನ್ ಇರುತ್ತದೆ ಅದನ್ನು ಮಾತ್ರ ಸೇವಿಸ ಬೇಕು. ಇಲ್ಲವಾದರೆ ಫ್ಯಾಟ್‌ ಹೆಚ್ಚಾಗುತ್ತದೆ ಎಂದು ಹೇಳಿಕೊಂಡಿದ್ದಾರೆ.

click me!

Recommended Stories