ದುರ್ಗಾದೇವಿಯ ಅವತಾರ ತಾಳಿದ ಹರಿಪ್ರಿಯಾ

Suvarna News   | Asianet News
Published : Oct 12, 2020, 10:29 AM IST

ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಸಂಘರ್ಷ’ ಧಾರಾವಾಹಿಯ ಮನೆಗೆ ದುರ್ಗಾದೇವಿಯ ಅವತಾರದಲ್ಲಿ ಹರಿಪ್ರಿಯಾ ಎಂಟ್ರಿ ಕೊಟ್ಟಿದ್ದಾರೆ

PREV
17
ದುರ್ಗಾದೇವಿಯ ಅವತಾರ ತಾಳಿದ ಹರಿಪ್ರಿಯಾ

ಆ ಮೂಲಕ ವಿಜಯದಶಮಿ, ನವರಾತ್ರಿಯ ಸಡಗರ ಮತ್ತಷ್ಟುಹೆಚ್ಚಾಗಿದೆ.

27

ಶ್ರುತಿ ನಾಯ್ಡು ನಿರ್ಮಾಣದ ‘ಸಂಘರ್ಷ’ ವಿಜಯದಶಮಿಯ ಹಿನ್ನೆಲೆಯಲ್ಲಿ ವಿಶೇಷ ಸಂಚಿಕೆಗಳನ್ನು ರೂಪಿಸಿದೆ.

37

ಅದಕ್ಕಾಗಿ ಹರಿಪ್ರಿಯಾ ಅವರನ್ನು ಆಯ್ಕೆ ಮಾಡಿಕೊಂಡು ಅವರ ಭಾಗದ ಶೂಟಿಂಗ್‌ ಕೂಡ ಮುಗಿಸಿಕೊಂಡಿದೆ. 

47

ಶ್ರೀಮಂತ ವೃದ್ಧೆ, ದೇವಸ್ಥಾನದಲ್ಲಿ ಕೆಲಸ ಮಾಡುವ ಮಹಿಳೆ, ಶಾರ್ವರಿ ಅಮ್ಮ ಮತ್ತು ಸಂನ್ಯಾಸಿನಿ ಪಾತ್ರಗಳಲ್ಲಿ ಹರಿಪ್ರಿಯಾ ಕಾಣಿಸಿಕೊಂಡಿದ್ದು, ಈಗಾಗಲೇ ಪಾತ್ರಕ್ಕೆ ಸಂಬಂಧಿಸಿದ ಫೋಟೋಗಳು ಎಲ್ಲಾ ಕಡೆ ವೈರಲ್‌ ಆಗಿವೆ.

57

 ಹಿರಿತೆರೆಯ ಸ್ಟಾರ್‌ ನಟಿ ಹರಿಪ್ರಿಯಾ ಕಿರುತೆರೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ನವರಾತ್ರಿಯ ಸಡಗರವನ್ನು ಮತ್ತಷ್ಟುಹೆಚ್ಚಾಗುವಂತೆ ಮಾಡಿದ್ದಾರೆ.

67

'ನಮ್ಮ ‘ಸಂಘರ್ಷ’ ಧಾರಾವಾಹಿಯ ದಸರಾ ವಿಶೇಷ ಸಂಚಿಕೆಗಾಗಿ ಹರಿಪ್ರಿಯಾ ಅವರನ್ನು ಕರೆಸಿದ್ದೆ.'

77

ಅವರು ದುರ್ಗಾದೇವಿಯಾಗಿ ಬೇರೆ ಬೇರೆ ರೂಪದಲ್ಲಿ ಬಂದು ಕತೆಯಲ್ಲಿ ಒಂದು ಮುಖ್ಯ ತಿರುವನ್ನು ನೀಡುವರು.- ಶ್ರುತಿ ನಾಯ್ಡು, ನಿರ್ಮಾಪಕಿ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories