ಕೊನೆಗೂ ಸಿಗ್ತು ನಿಖಿಲ್-ರೇವತಿ ವೆಡ್ಡಿಂಗ್ ಫೋಟೋಸ್‌; ಹೇಗಿವೆ ನೋಡಿ!

First Published | May 23, 2020, 3:15 PM IST

ರಾಮನಗರದ ಫಾರ್ಮ್‌ಹೌಸ್‌ನಲ್ಲಿ ಏಪ್ರಿಲ್‌ 17ರಂದು ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಿಖಿಲ್‌ ಮತ್ತು ರೇವತಿ ಮದುವೆಯ ಮಧುರ ಕ್ಷಣಗಳ ಫೋಟೋಗಳಿವು. ಫೋಟೋಗ್ರಾಫರ್‌ ಪ್ರವೀಣ್‌ (rg_photography04) ಸೆರೆ ಹಿಡಿದಿದ್ದು, ಕೆಲವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಮದುವೆಗೆ ನೀಡಿರುವ ಪಾಸ್ ಗೊಂದಲದ ಬಗ್ಗೆ ಹೈ ಕೋರ್ಟ್ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳುವುದರಿಂದ ನಿಖಿಲ್ ಮದುವೆ ಮುಗಿದು ತಿಂಗಳಾದರೂ ಸುದ್ದಿಯಲ್ಲಿದ್ದಾರೆ. ಇಂಥ ಕ್ಷಣದಲ್ಲಿ ಅವರ ಮದುವೆಯ ಅದ್ಭುತ ಕ್ಷಣಗಳ ಫೋಟೋಸ್ ಇಲ್ಲಿವೆ....
 

ಏಪ್ರಿಲ್‌ 17ರಂದು ಹಸೆಮಣೆ ಏರಿದ ನಿಖಿಲ್‌ ಕುಮಾರಸ್ವಾಮಿ ಹಾಗೂ ರೇವತಿ.
ನಿಖಿಲ್‌ ಹಾಗೂ ರೇವತಿ ಮದುವೆ ಫೋಟೋಗಳನ್ನು ಸೆರೆ ಹಿಡಿದವರು ಪ್ರವೀಣ್‌.
Tap to resize

ಪ್ರವೀಣ್‌ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿರುವ ಫೋಟೋಗಳಿವು.
ಲಾಕ್‌ಡೌನ್‌ ಇದ್ದ ಕಾರಣ ಕೇವಲ ಕುಟುಂಬದವರು ಈ ಮದುವೆಯಲ್ಲಿ ಭಾಗಿಯಾಗಿದ್ದರು.
ಗೀತಾಂಜಲಿ ಎಂಬುವರು ರೇವತಿಗೆ ಮೇಕಪ್ ಮಾಡಿದ್ದರು.
ಕುಟುಂಬಸ್ಥರ ಜೊತೆ ರೇವತಿ.
ದಕ್ಷಿಣ ಭಾರತದ ಸಾಂಪ್ರದಾಯಿಕ ಉಡುಗೆಯಲ್ಲಿ ಕಂಗೊಳ್ಳಿಸುತ್ತಿರುವ ಆಪ್ತರು.
ಅತ್ತೆ ಅನಿತಾ ಕುಮಾರಸ್ವಾಮಿ ಜೊತೆ ರೇವತಿ.
ಕುಮಾರಸ್ವಾಮಿ ಹಾಗೂ ಅನಿತಾ.
ಶಾಸ್ತ್ರಗಳನ್ನು ಮಾಡುತ್ತಿರುವ ರೇವತಿ.

Latest Videos

click me!