'ದಿಗ್ಗಜರು', 'ರಾಯರ ಮಗ' ಚಿತ್ರದ ನಟಿ ಸಾಂಘವಿ ಹೇಗಿದ್ದಾರೆ, ಎಲ್ಲಿದ್ದಾರೆ?

First Published May 18, 2020, 3:09 PM IST

 'ರಾಯರ ಮಗ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ  ಸಾಂಘವಿ.  'ಅನಾಥರು' ಚಿತ್ರದ ಅಭಿನಯಕ್ಕೆ ಫುಲ್‌ ಫಿದಾ ಆದ ಅಭಿಮಾನಿಗಳು ಈಗ ಸಾಂಘವಿ ಎಲ್ಲಿದ್ದಾರೆ ಎಂದು ಪ್ರಶ್ನಿಸುತ್ತಿದ್ದಾರೆ.  

ಸಾಂಘವಿ ಹುಟ್ಟಿದ್ದು ಅಕ್ಟೋಬರ್ 4,1977ರಲ್ಲಿ, ಮೂಲತಃ ಮೈಸೂರಿನವರು.
undefined
ಕಾವ್ಯ ರಮೇಶ್‌ ಚಿತ್ರರಂಗಕ್ಕೆ ಕಾಲಿಟ್ಟ ನಂತರ ಸಾಂಘವಿ ಎಂದು ಬದಲಾಯಿಸಿಕೊಂಡರು.
undefined
9ನೇ ತರಗತಿ ವ್ಯಾಸಂಗ ಮಾಡುವಾಗ ಸಿನಿ ಜರ್ನಿ ಆರಂಭಿಸಿದ್ದರು.
undefined
1994ರಲ್ಲಿ ಜಗ್ಗೇಶ್‌ಗೆ ಜೋಡಿಯಾಗಿ 'ರಾಯರ ಮಗ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟರು.
undefined
ಅದೇ ವರ್ಷ 'ಲವ್‌ 94'ಚಿತ್ರದಲ್ಲೂ ಅಭಿನಯಿಸಿದ್ದರು.
undefined
ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲಿ ಬ್ಯುಸಿಯಾದ ಸಾಂಘವಿ ಮತ್ತೆ 'ದಿಗ್ಗಜರು' ಚಿತ್ರದಲ್ಲಿ ಕಾಣಿಸಿಕೊಂಡರು.
undefined
ಅಂಬರೀಶ್‌ ಮತ್ತು ವಿಷ್ಣುವರ್ಧನ್‌ ಕಾಂಬಿನೇಷ ನ್‌ನ ಸೂಪರ್‌ ಹಿಟ್‌ ಸಿನಿಮಾ ಸಾಂಘವಿಗೆ ಹಿಟ್‌ ನೀಡಿತ್ತು.
undefined
2007ರಲ್ಲಿ ಉಪೇಂದ್ರ ಹಾಗೂ ದರ್ಶನ್‌ ಜೊತೆ 'ಅನಾಥರು' ಚಿತ್ರದಲ್ಲಿ ಮಿಂಚಿದ ಸಾಂಘವಿ.
undefined
2016ರಲ್ಲಿ ಫೆಬ್ರವರಿ 3ರಂದು ಐಟಿ ಉದ್ಯಮಿ ವೆಂಕಟೇಶ್‌ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
undefined
ತಮ್ಮ 42ನೇ ವಯಸ್ಸಿಗೆ ಸಾಂಘವಿ ತಾಯಿ ಆಗಿದ್ದಾರೆ.
undefined
click me!