ತೆರೆ ಮೇಲೆ ಬಿಡಿ; ಅರ್ಜುನ್ ಜನ್ಯ ರಿಯಲ್‌ ಲೈಫ್‌ ಪಾರ್ಟ್ನರ್ ಇವ್ರೇ!

Suvarna News   | Asianet News
Published : May 26, 2020, 03:13 PM ISTUpdated : May 26, 2020, 03:26 PM IST

ಕನ್ನಡ ಚಿತ್ರರಂಗದಲ್ಲಿ ಮಿಂಚುತ್ತಿರುವ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಕ್ಯೂಟ್‌ ಫ್ಯಾಮಿಲಿ ಫೋಟೋಗಳಿವು...  

PREV
110
ತೆರೆ ಮೇಲೆ ಬಿಡಿ; ಅರ್ಜುನ್ ಜನ್ಯ ರಿಯಲ್‌ ಲೈಫ್‌ ಪಾರ್ಟ್ನರ್ ಇವ್ರೇ!

2006ರಲ್ಲಿ 'ಆಟೋಗ್ರಾಫ್‌ ಪ್ಲೀಸ್‌' ಚಿತ್ರದ ಮೂಲಕ ವೃತ್ತಿ ಜೀವನ  ಆರಂಭಿಸಿದರು.

210

ಲೋಕೇಶ್‌ ಕುಮಾರ್‌ ಆಗಿದ್ದ ಇವರು ಅರ್ಜುನ್‌ ಎಂಬ ಹೆಸರಿನಿಂದ  ಬಣ್ಣದ ಲೋಕಕ್ಕೆ ಕಾಲಿಟ್ಟರು.

310

2006ರಲ್ಲಿ ಅರ್ಜುನ್‌ ಹಾಗೂ ಗೀತಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

410

ಇವರಿಬ್ಬರಿಗೂ ರಜಿತಾ ಎಂಬ ಮುದ್ದಾದ ಮಗಳಿದ್ದಾಳೆ.

510

ರಜಿತಾ ಈಗಾಗಲೇ ಕಿಬೋರ್ಡ್‌ ನುಡಿಸುತ್ತಾರೆ.

ರಜಿತಾ ಈಗಾಗಲೇ ಕಿಬೋರ್ಡ್‌ ನುಡಿಸುತ್ತಾರೆ.

610

ತೆರೆ ಮೇಲೆ ಅನುಶ್ರೀ ಜೊತೆ ತಮಾಷೆಗೆ/ ಹಾಸ್ಯ ಮಾಡುವ ಸಲುವಾಗಿ ಆನ್‌ ಸ್ಕ್ರೀನ್‌ ನಲ್ಲಿ ರೇಗಿಸುತ್ತಾರೆ.

710

ಕಿಚ್ಚ ಸುದೀಪ್‌ ಅಭಿನಯದ 'ಕೆಂಪೇಗೌಡ' ಬಿಗ್ ಹಿಟ್‌ ತಂದುಕೊಟ್ಟಿತ್ತು.

810

ಅರ್ಜುನ್‌ ಅವರಿಗೆ ಜನ್ಯ ಎಂದು ಹೆಸರು ಸೇರಿಸಿದವರು ನಟ ಸುದೀಪ್.

910

ಜೀ ಕನ್ನಡ ಸರಿಗಮಪ ರಿಯಾಲಿಟಿ ಶೋ ತೀರ್ಪುಗಾರರು.

1010

ಅಷ್ಟೇ ಅಲ್ಲದೆ ಡ್ಯಾನ್ಸ್‌ ಕರ್ನಾಟಕ ರಿಯಾಲಿಟಿ ಶೋನಲ್ಲೂ ತೀರ್ಪುಗಾರರು.

click me!

Recommended Stories