ಅರೆರೇ...ಏನಾಯ್ತು ಶ್ರದ್ಧಾಗೆ? ಈಗ ಹೇಗಾಗಿದ್ದಾರೆ ನೋಡಿ!

First Published | Oct 25, 2019, 5:14 PM IST

'ಯೂ ಟರ್ನ್' ಬೆಡಗಿ ಶ್ರದ್ಧಾ ಶ್ರೀನಾಥ್ ಬಳಕುವ ಬಳ್ಳಿಯಂತಾಗಿದ್ದಾರೆ. ಅವರ ಲುಕ್ ಬದಲಾಗಿ ಹೋಗಿದೆ. ಹಿಂದೆಂದಿಗಿಂತ ಈಗ ತುಂಬಾ ಸಣ್ಣಗಾಗಿದ್ದಾರೆ. ಇವರ ಗ್ಲಾಮರಸ್ ಹಿಂದಿರುವ ಗುಟ್ಟೇನು? ಇಲ್ಲಿದೆ ನೋಡಿ. 

ಶ್ರದ್ಧಾ ಶ್ರೀನಾಥ್ ಹುಟ್ಟಿದ್ದು ಕಾಶ್ಮೀರದ ಉದಾಂಪುರದಲ್ಲಿ. ಇವರ ತಂದೆ ಸೇನೆಯಲ್ಲಿ ಕೆಲಸ ಮಾಡುತ್ತಿದ್ದರು.
ಕನ್ನಡ, ತಮಿಳು, ಮಲಯಾಳಂ, ಹಿಂದಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.
Tap to resize

ಮಲಯಾಳಂನ ಕೊಹಿನೂರು ಚಿತ್ರದ ಮೂಲಕ ಸಿನಿ ಪಯಣ ಆರಂಭಿಸಿದರು.
ಸಂಗೀತದ ಮೇಲಿನ ಪ್ರೀತಿಗಾಗಿ ಈ ಟ್ಯಾಟೂ ಹಾಕಿಸಿಕೊಂಡಿದ್ದಾರೆ
ರುಸ್ತುಂ, ಊರ್ವಿ, ಯು ಟರ್ನ್, ಮುಂಗಾರು ಮಳೆ-2, ದಿ ವಿಲನ್, ಆಪರೇಷನ್ ಅಲಮೇಲಮ್ಮ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಐದು ವರ್ಷದಲ್ಲಿ 18 ಕೆಜಿ ತೂಕ ಇಳಿಸಿಕೊಂಡಿದ್ದಾರೆ.
ರಿಷಬ್ ಶೆಟ್ಟಿಯವರ ಹೊಸ ಚಿತ್ರ "ರುದ್ರಪ್ರಯಾಗ' ದಲ್ಲಿ ಮಹಿಳಾ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ.
ತೆಲುಗಿನ 'ಜೆರ್ಸಿ' ಸಿನಿಮಾದ ಲಿಪ್ ಲಾಕ್ ಸೀನ್ ವೈರಲ್ ಆಗಿದೆ.
ಕನ್ನಡದ "ಯೂ ಟರ್ನ್' ಚಿತ್ರ ಬಿಗ್ ಬ್ರೇಕ್ ಕೊಟ್ಟಿತು. ಈ ಚಿತ್ರಕ್ಕಾಗಿ 'ಫಿಲ್ಮ್ ಫೇರ್ ಹಾಗೂ ಸೈಮಾ' ಪ್ರಶಸ್ತಿ ಪಡೆದರು.
ತೆಲುಗಿನ ಯೂ ಟರ್ನ್ ನೋಡುವಾಗ ಅರ್ಧಕ್ಕೆ ಎದ್ದು ಬಂದರಂತೆ. ಕಾರಣ ಪಾತ್ರದ ಮೇಲಿನ ಅತಿಯಾದ ಪೊಸೆಸಿವ್ ನೆಸ್!
'ಗೋದ್ರಾ' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.
ಟ್ರಿಪ್ ಹೋದಾಗಿನ ಕ್ಷಣ.
ಹಾರ್ಡ್ ವರ್ಕೌಟ್ ಇವರ ಸ್ಲಿಮ್ ಮಂತ್ರ
5 ವರ್ಷದ ಹಿಂದೆ ಮತ್ತು ಈಗ

Latest Videos

click me!