ಬಿಗ್ ಬಾಸ್ ಮನೆಯಲ್ಲಿ ಇವರಿಬ್ಬರ ಮೊದಲ ಭೇಟಿ
ಚಂದನ್ ನಿವೇದಿತಾಳಿಗೆ 'ಗೊಂಬೇ ಗೊಂಬೇ...' ಎಂದು ಹಾಡು ಬರೆದಿದ್ದಾರೆ.
ಮೈಸೂರಿನ ಯುವ ದಸರಾದಲ್ಲಿ ನಿವೇದಿತಾಗೆ ಪ್ರಪೋಸ್ ಮಾಡಿದ ಚಂದನ್
ಮೈಸೂರಿನ ಖಾಸಗಿ ಹೊಟೇಲ್‌ನಲ್ಲಿ ಅಕ್ಟೋಬರ್ 21ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ನಿಶ್ಚಿತಾರ್ಥಕ್ಕೆ ಇಬ್ಬರು ಡಿಸೈನರ್ ವೇರ್ ಡ್ರೆಸ್ ಧರಿಸಿದ್ದಾರೆ.
ನಿಶ್ಚಿತಾರ್ಥ ಶಾಸ್ತ್ರದಲ್ಲಿ ನಿವೇದಿತಾ ಹಸಿರು ಜರತಾರಿ ಸೀರೆಯುಟ್ಟು ಕಂಗೊಳಿಸುತ್ತಿದ್ದರು.
ಬಿಗ್ ಬಾಸ್ ಮೂಲಕ ಹತ್ತಿರವಾಗಿ ಮದುವೆಯಾಗುತ್ತಿರುವ ಮೊದಲ ಜೋಡಿ ಇವರು.
ಖಾಸಗಿ ಕಾರ್ಯಕ್ರಮಗಳಲ್ಲಿ ಇವರಿಬ್ಬರು ಒಟ್ಟಾಗಿ ಪಾಲ್ಗೊಳ್ಳುತ್ತಿದ್ದರು.
ಇವರಿಬ್ಬರ ವಯಸ್ಸಿನ ಅಂತರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ.
ಚಂದನ್ ಹಾಗೂ ನಿವೇದಿತಾ ಒಟ್ಟಾಗಿ ಸಾಂಗ್ ಆಲ್ಬಂ ಮಾಡಲು ನಿರ್ಧರಿಸಿದ್ದಾರೆ.