'ರಾಜಕುಮಾರ'ನಿಗೆ ರಾಣಿಯಾಗಿ ಮಿಂಚಿದ ಪ್ರಿಯಾ ರಿಯಲ್ ಲೈಫ್‌ ಹೀರೋ ಯಾರು?

Published : Nov 04, 2019, 06:32 PM IST

  ಪಂಚ ಭಾಷಾ ನಟಿ, ರಾಜಕುಮಾರನ ಮನೆಯಲ್ಲಿ, ಹುಡುಗರ ಮನದಲ್ಲಿ ರಾಣಿಯಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯವಾದ ನಟಿ ಪ್ರಿಯಾ ಆನಂದ್. ರಿಯಲ್‌ ಲೈಫ್‌ನಲ್ಲಿ ಪ್ರಿಯಾ ಹೇಗಿದ್ದಾರೆ ಗೊತ್ತಾ? ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪ್ರಿಯಾ ಶೇರ್ ಮಾಡಿಕೊಂಡಿರುವ ಫೋಟೋಗಳಿವು.

PREV
110
'ರಾಜಕುಮಾರ'ನಿಗೆ ರಾಣಿಯಾಗಿ ಮಿಂಚಿದ ಪ್ರಿಯಾ ರಿಯಲ್ ಲೈಫ್‌ ಹೀರೋ ಯಾರು?
ಪ್ರಿಯಾ ಮೂಲತಃ ಚೆನ್ನೈನಲ್ಲಿ ಹುಟ್ಟಿದವರು.
ಪ್ರಿಯಾ ಮೂಲತಃ ಚೆನ್ನೈನಲ್ಲಿ ಹುಟ್ಟಿದವರು.
210
ಮಾತೃ ಭಾಷೆ ತೆಲಗು-ಮರಾಠಿ. ಪ್ರಿಯಾ ಇಂಗ್ಲಿಷ್, ಬೆಂಗಾಲಿ, ಹಿಂದಿ, ಮರಾಠಿ ಹಾಗೂ ಸ್ಪಾನಿಷ್‌ನಲ್ಲಿ ಉತ್ತಮವಾಗಿ ಮಾತನಾಡುತ್ತಾರೆ.

310
ಶಾಲಾ ದಿನಗಳನ್ನು US ನಲ್ಲಿ ಕಳೆದಿದ್ದಾರೆ.
ಶಾಲಾ ದಿನಗಳನ್ನು US ನಲ್ಲಿ ಕಳೆದಿದ್ದಾರೆ.
410
ಕಮ್ಯೂನಿಕೇಶನ್ ಹಾಗೂ ಜರ್ನಲಿಸಂನಲ್ಲಿ ಪದವಿ ಪಡೆದಿದ್ದಾರೆ.

510
ವಿದ್ಯಾಭ್ಯಾಸದ ನಂತರ ಮಾಡೆಲಿಂಗ್ ಮಾಡಿಕೊಂಡು ಕೆಲವೊಂದು ಜಾಹಿರಾತಿನಲ್ಲಿ ಕಾಣಿಸಿಕೊಂಡಿದ್ದಾರೆ.

610
ತಮಿಳಿನ 'ಪುಗೈಪಾದಂ' ಚಿತ್ರದ ಮೂಲಕ ಸಿನಿ ಜರ್ನಿ ಶುರು ಮಾಡಿದರು ಪ್ರಿಯಾ.

710
2017 ರಲ್ಲಿ 'ರಾಜಕುಮಾರ' ಚಿತ್ರದಲ್ಲಿ ನಂದಿನಿ ಪಾತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಟಿಯಾಗಿ ಪರಿಚಯವಾದರು.

810
ಇದುವರೆಗೂ ಪ್ರಿಯಾ 28 ಚಿತ್ರಗಳಲ್ಲಿ ನಟಿಸಿದ್ದಾರೆ.

910
2011 ರಲ್ಲಿ 'Save the children'ಕ್ಯಾಂಪೇನ್‌ಗೆ ಅಂಬಾಸಿಡರ್ ಆಗಿದ್ದರು.

1010
ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟೀವ್ ಇರುವ ಪ್ರಿಯಾ ತಮ್ಮ ಅಭಿಮಾನಿಗಳಿಗೆ ಸ್ಪಂದಿಸುತ್ತಾರೆ.

click me!

Recommended Stories