ಶಿಳ್ಳೆ ಹೊಡೆದು 'ಸಿಂಗ'ನ ಮನಸ್ಸು ಕದ್ದ ಮೇಘನಾ ರಿಯಲ್ ಲೈಘ್‌ ಇರೋದೇ ಹೀಗೆ!

First Published | Nov 3, 2019, 2:38 PM IST

ಚಿಕ್ಕ ವಯಸ್ಸಲ್ಲೇ ರಂಗಭೂಮಿ ಕಲಾವಿದೆಯಾಗಿ ಕಾಣಿಸಿಕೊಂಡ ಮೇಘನಾ ರಾಜ್‌ 'ಪುಂಡಾ; ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟರು ಆನಂತರ ಆಯ್ಕೆ ಮಾಡಿಕೊಂಡ ಸಿನಿಮಾವೆಲ್ಲಾ ಸೂಪರ್ ಹಿಟ್, ಗೆಳೆಯ ಚಿರಂಜೀವಿ ಸರ್ಜಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮೇಘನಾ ರಿಯಲ್ ಲೈಫ್‌ನಲ್ಲಿ ಹೇಗಿರ್ತಾರೆ ಗೊತ್ತಾ?....

ಮೂಲತಃ ಬೆಂಗಳೂರಿನವರಾದ ಮೇಘನಾ ಹುಟ್ಟಿದ್ದು ಮೇ 3,1990ರಲ್ಲಿ
ಕನ್ನಡ ಚಿತ್ರರಂಗದ ಸ್ಟಾರ್ ಕಪಲ್‌ ಸುಂದರ್ ರಾಜ್‌ ಹಾಗೂ ಪ್ರಮಿಳಾ ಜೋಷಾಯ್ ಅವರ ಮುದ್ದು ಮಗಳು
Tap to resize

ಬಾಲ್ಡ್‌ವಿನ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ ಹಾಗೂ ಕ್ರೈಷ್ಟ್‌ ಕಾಲೇಜಿನಲ್ಲಿ ಸೈಕಾಲಜಿಯಲ್ಲಿ ಪದವಿ ಪಡೆದಿದ್ದಾರೆ.
ತಮಿಳಿನ ಕೃಷ್ಣಲೀಲೈ ಚಿತ್ರದ ಮೂಲಕ ಸಿನಿ ಜರ್ನಿ ಶುರುಮಾಡಿದ್ದರು.
ಕನ್ನಡ ಚಿತ್ರರಂಗಕ್ಕೆ 'ಪುಂಡಾ' ಚಿತ್ರದ ಮೂಲಕ ಕಾಲಿಟ್ಟರು.
ಯಶ್ ಜೊತೆ ನಟಿಸಿದ 'ರಾಜಾಹುಲಿ' ಚಿತ್ರ ಮೇಘನಾ ವೃತ್ತಿ ಜೀವನದಲ್ಲೇ ಬಿಗ್ ಬ್ರೇಕ್‌ ಕೊಟ್ಟಿತ್ತು.
'ಬ್ಯೂಟಿಫುಲ್' ಚಿತ್ರ ಮಾಲಿವುಡ್‌ನಲ್ಲಿ ಸೂಪರ್ ಹಿಟ್‌ ಆಯ್ತು.
ಮೇ 08,2018ರಲ್ಲಿ ಗೆಳೆಯ ಚಿರಂಜೀವಿ ಸರ್ಜಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಮದುವೆ ನಂತರ ಕನ್ನಡದ ಮೊದಲ 3D ಐತಿಹಾಸಿಕ ಸಿನಿಮಾ 'ಕುರುಕ್ಷೇತ್ರ'ದಲ್ಲಿ ನಟಿಸಿದ್ದರು.
ಪತಿ ಚಿರಂಜೀವಿ ಅಭಿನಯದ 'ಸಿಂಗ' ಚಿತ್ರದಲ್ಲಿ ಮಂಡ್ಯ ಶೈಲಿಯಲ್ಲಿ ಹಾಡೊಂದನ್ನು ಹಾಡಿದ್ದಾರೆ. ಚಂ

Latest Videos

click me!