ಹುಟ್ಟಿದ ಕ್ಷಣವೇ ಜೂನಿಯರ್ ಚಿರು ಫೋಟೋ ರಿವೀಲ್!
First Published | Oct 22, 2020, 12:01 PM ISTಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಕುಟುಂಬದವರು ಇಂದು ಗಂಡು ಮಗುವನ್ನು ಬರ ಮಾಡಿಕೊಂಡಿದ್ದಾರೆ. ಲಿಟಲ್ ಸ್ಟಾರ್ ಹುಟ್ಟಿದ ಕ್ಷಣದಲ್ಲಿಯೇ ಫೋಟೋ ವೈರಲ್ ಆಗುತ್ತಿದೆ.
ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಕುಟುಂಬದವರು ಇಂದು ಗಂಡು ಮಗುವನ್ನು ಬರ ಮಾಡಿಕೊಂಡಿದ್ದಾರೆ. ಲಿಟಲ್ ಸ್ಟಾರ್ ಹುಟ್ಟಿದ ಕ್ಷಣದಲ್ಲಿಯೇ ಫೋಟೋ ವೈರಲ್ ಆಗುತ್ತಿದೆ.