ಬೆಂಗಳೂರು(ಅ. 21) ಅನ್ ಲಾಕ್ ತತೆರೆದುಕೊಂಡ ನಂತರ ಸಿನಿಮಾ ಜಗತ್ತು ಸಹ ವೇಗವಾಗಿ ಕೆಲಸ ಮಾಡುತ್ತಿದೆ. ಹೊಸ ಹೊಸ ಸಿನಿಮಾಗಳು ಸೆಟ್ಟೇರುತ್ತಿದ್ದು ಶೂಟಿಂಗ್ ಕಾರ್ಯ ಸಹ ಭರದಿಂದಲೇ ಸಾಗುತ್ತಿದೆ. ಇದೆಲ್ಲದರ ನಡುವೆ ಸಹಜ ಚೆಲುವೆ ಹರಿಪ್ರಿಯಾ ಮತ್ತು ಧೂದ್ ಪೇಡ ದಿಗಂತ ಅಭಿಮಾನಿಗಳಿಗೆ ಒಂದು ಸುದ್ದಿ ಕೊಟ್ಟಿದ್ದಾರೆ.