ಚಿರಂಜೀವಿ ಸರ್ಜಾ ಫ್ರೆಂಡ್ಸ್ ಮೇಘನಾಳಿಗೆ ಮಾಡಿದ ಬೇಬಿ ಶವರ್ ಹೇಗಿತ್ತು ನೋಡಿ!

Suvarna News   | Asianet News
Published : Oct 06, 2020, 05:34 PM ISTUpdated : Oct 06, 2020, 05:46 PM IST

ಫ್ರೆಂಡ್ಸ್‌ ಅಂದರೆ ಇವರಪ್ಪ ಅಂಥ ಪದೇ ಪದೇ ಪ್ರೂವ್ ಮಾಡುತ್ತಿರುವ ಚಿರಂಜೀವಿ ಸರ್ಜಾ ಸ್ನೇಹಿತರನ್ನು ನೆಟ್ಟಿಗರು ಭೇಷ್ ಎಂದಿದ್ದಾರೆ. ಮೇಘನಾ ಮುಖದಲ್ಲಿ ನಗು ನೋಡಿ ಎಲ್ಲರೂ ಸಂತಸ ಪಟ್ಟಿದ್ದಾರೆ....

PREV
19
ಚಿರಂಜೀವಿ ಸರ್ಜಾ ಫ್ರೆಂಡ್ಸ್ ಮೇಘನಾಳಿಗೆ ಮಾಡಿದ ಬೇಬಿ ಶವರ್ ಹೇಗಿತ್ತು ನೋಡಿ!

ಸ್ಯಾಂಡಲ್‌ವುಡ್‌ ಲಿಟಲ್‌ ಚಿರಂಜೀವಿ ಸರ್ಜಾನನ್ನು ಬರ ಮಾಡಿಕೊಳ್ಳಲು ರೆಡಿಯಾಗಿರುವ ಸ್ನೇಹಿತರು.

29

ನೀಲಿ ಬಣ್ಣದ ವಸ್ತ್ರದಲ್ಲಿ ಕಂಗೊಳಿಸುತ್ತಿರುವ ಮೇಘನಾ ರಾಜ್‌.

39

ಪನ್ನಗ ಭರಣ ಹಾಗೂ ಪ್ರಜ್ವಲ್ ದೇವರಾಜ್‌ ಗ್ಯಾಂಗ್ ಮಾಡಿತ್ತು ಮೇಘನಾ ರಾಜ್‌ ದಿನವನ್ನು ಮೆಮೋರೇಬಲ್.

49

 ಸ್ನೇಹಿತರ ಜೊತೆ ಕೇಕ್ ಕತ್ತರಿಸಿ ಎಂಜಾಯ್ ಮಾಡಿದ್ದಾರೆ.

59

'ನಿಮ್ಮ ಮುಖದಲ್ಲಿ ನಗು ಸದಾ ಹೀಗೆ ಇರಲಿ' ಎಂದು ಪನ್ನಗಾ ಭರಣ ಬರೆದುಕೊಂಡಿದ್ದಾರೆ.

69

ಆಪ್ತ ಸ್ನೇಹಿತರು ಮಾಡಿರುವ ಬೇಬಿ ಶವರ್‌ಗೆ ಮೇಘನಾ 'ಥ್ಯಾಂಕ್‌ ಯು ಸೋ ಸೋ ಮಚ್' ಎಂದು ಕಾಮೆಂಟ್ ಮಾಡಿದ್ದಾರೆ.

79

ಬೇಬಿ ಶವರ್‌ನಲ್ಲಿ ಚಿರಂಜೀವಿ ಸರ್ಜಾ ಫೋಟೋ ಬಳಸಲಾಗಿದೆ. ಅದನ್ನು ನೋಡಿ ಮೇಘನಾ ಸಂತಸ ವ್ಯಕ್ತಪಡಿಸಿದ್ದಾರೆ..

89

 ಮೇಘನಾಗೆ ಸಾಂಪ್ರದಾಯಿಕವಾಗಿ ಒಂದು ಸೀಮಂತ ಹಾಗೂ ಎರಡು ಬೇಬಿ ಶವರ್ಸ್ ಕಾರ್ಯಕ್ರಮ ಮಾಡಲಾಗಿದೆ.

99

ಮೇಘನಾ ಹಾಗೂ ಪುಟ್ಟ ಕಂದಮ್ಮ ಆರೋಗ್ಯವಾಗಿರಲಿ ಎಂದು ನೆಟ್ಟಿಗರು, ಕಲಾಬಂಧುಗಳು ಆಶಿಸಿದ್ದಾರೆ.

click me!

Recommended Stories