ಅರೇ! ರಂಗಿತರಂಗ ಒಂದೇ ಅಲ್ಲ ರಾಧಿಕಾ ನಾರಾಯಣ್ ಈ ಸಿನಿಮಾಗಳನ್ನೂ ನೋಡಲೇ ಬೇಕು!

Suvarna News   | Asianet News
Published : Oct 06, 2020, 04:46 PM IST

ಕನ್ನಡ ಚಿತ್ರರಂಗದ ಅದ್ಭುತ ಕಲಾವಿದೆ ರಾಧಿಕಾ ನಾರಾಯಣ್ ರಂಗಿತರಂಗ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ್ದರು. ಅದರಂತೆ ಅವರ ಈ ಅನೇಕ ಸಿನಿಮಾಗಳನ್ನು ನೀವು ನೋಡಲೇ ಬೇಕು. Photography : @dlitephotos Costume : @mousumidebnath9006 Mua: @makeupbyvchopra

PREV
16
ಅರೇ! ರಂಗಿತರಂಗ ಒಂದೇ ಅಲ್ಲ ರಾಧಿಕಾ ನಾರಾಯಣ್ ಈ ಸಿನಿಮಾಗಳನ್ನೂ ನೋಡಲೇ ಬೇಕು!

2015ರ ಬ್ಲಾಕ್ ಬಸ್ಟರ್ ಸಿನಿಮಾ 'ರಂಗಿ ತರಂಗ'

2015ರ ಬ್ಲಾಕ್ ಬಸ್ಟರ್ ಸಿನಿಮಾ 'ರಂಗಿ ತರಂಗ'

26

2016ರಲ್ಲಿ ಶ್ರದ್ಧಾ ಶ್ರೀನಾಥ್ ಜೊತೆ 'ಯು-ಟರ್ನ್‌'ನಲ್ಲಿ ಸಣ್ಣ ಪಾತ್ರವೊಂದರಲ್ಲಿ ಕಾಣಿಸಿಕೊಂಡರೂ ಸೌತ್‌ ಇಂಡಿಯಾ ಇಂಟರ್‌ನ್ಯಾಷನಲ್ ಬೆಸ್ಟ್‌ ಸಪೋರ್ಟಿಂಗ್ ರೋಲ್ ಪ್ರಶಸ್ತಿ ಪಡೆದುಕೊಂಡರು.

36

2017ರಲ್ಲಿ 'ಕಾಫಿ ತೋಟ' ಚಿತ್ರದಲ್ಲಿ  ಮಿಥಿಲೆ ಪಾತ್ರದಲ್ಲಿ ಮಿಂಚಿದ್ದಾರೆ.

46

2019ರಲ್ಲಿ 'ಮುಂದಿನ ನಿಲ್ದಾಣ' ಚಿತ್ರದಲ್ಲಿ ಗುಂಗರು ಕೂದಲ ಸುಂದರಿ ಮೀರಾ ಶರ್ಮಾ ಪಾತ್ರದಲ್ಲಿ ಕಮಾಲ್ ಮಾಡಿದ್ದಾರೆ.

56

2020ರಲ್ಲಿ ರಮೇಶ್ ಅರವಿಂಗ್ ಜೊತೆ ಮಿಸ್ಟರ್ ಚಿತ್ರವಾದ ಶಿವಾಜಿ ಸೂರತ್ಕಲ್‌ನಲ್ಲಿ ಜನನಿಯಾಗಿದ್ದರು.

66

ಅನೇಕ ಥಿಯೇಟರ್‌ ಶೋಗಳಲ್ಲಿ ಮಿಂಚಿರುವ ರಾಧಿಕಾ ಈ ಹಿಂದೆ ಮಾಡಲಿಂಗ್ ಮಾಡುತ್ತಾ ಜಾಹಿರಾತುಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.

click me!

Recommended Stories