ಈ ಕುರಿತು ಪ್ರತಿಕ್ರಿಯೆ ನೀಡಿದ ಸೂರ್ಯ ವಸಿಷ್ಠ, ‘ಇದೊಂದು ಎಮೋಶನಲ್, ಪ್ರೇಮ ಹಾಗೂ ಥ್ರಿಲ್ಲರ್‌ನ ಎಳೆ ಇರುವ ಫ್ರೆಶ್ ಕಹಾನಿ. ಹಲವು ಲೇಯರ್‌ಗಳುಳ್ಳ ಕಥೆಯಾಗಿರುವ ಕಾರಣ ಈ ಕತೆಯ ವನ್‌ಲೈನ್ ಹೇಳೋದು ಕಷ್ಟ’ ಎಂದರು.