ಬ್ರಾಹ್ಮಿ ಮುಹೂರ್ತದಲ್ಲಿ ಬಾಲ್ಯ ಗೆಳೆಯನ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಮಯೂರಿ!

Suvarna News   | Asianet News
Published : Jun 12, 2020, 09:16 AM ISTUpdated : Jun 12, 2020, 11:46 AM IST

'ಅಶ್ವಿನಿ ನಕ್ಷತ್ರ' ಧಾರಾವಾಹಿ ಮೂಲಕ ಮನೆ-ಮನಗಳ ಮಾತಾಗಿದ್ದ, ನಟಿ ಅಶ್ವಿನಿ ಅಲಿಯಾಸ್‌ ಮಯೂರಿ ಇಂದು ಬೆಂಗಳೂರಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದು ಅವಿನಾಶ್‌ ಫೋಟೋಗ್ರಫಿ...

PREV
110
ಬ್ರಾಹ್ಮಿ ಮುಹೂರ್ತದಲ್ಲಿ ಬಾಲ್ಯ ಗೆಳೆಯನ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಮಯೂರಿ!

'ಕೃಷ್ಣ ಲೀಲಾ' ಖ್ಯಾತಿಯ ಮಯೂರಿ ಕಂಕಣ ಭಾಗ್ಯ.

'ಕೃಷ್ಣ ಲೀಲಾ' ಖ್ಯಾತಿಯ ಮಯೂರಿ ಕಂಕಣ ಭಾಗ್ಯ.

210

ಇಂದು ಬೆಂಗಳೂರಿನ ಜೆ.ಪಿ.ನಗರದ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಸರಳವಾಗಿ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದಾರೆ.

310

ರಾತ್ರಿ 2.30-3 ಗಂಟೆ ಬ್ರಾಹ್ಮಿ ಮುಹೂರ್ತದಲ್ಲಿ ಹಸೆಮಣೆ ಏರಿದ್ದಾರೆ.

410

ಬಾಲ್ಯದ ಗೆಳೆಯ ಅರುಣ್‌ ಹಾಗೂ ಮಯೂರಿ 10 ವರ್ಷಗಳಿಂದ ಪ್ರೀತಿಸುತ್ತಿದ್ದಾರೆ.

510

ಅರುಣ್‌ ಯುಎಸ್ಎಯಲ್ಲಿ ಸೆಟಲ್ ಆಗಿದ್ದು, ಈಗ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

610

ಮಯೂರಿ ಸ್ಟ್ರಗಲಿಂಗ್ ಟೈಂನಿಂದಲೂ ಜತೆಗಿದ್ದ ಅರುಣ್‌ ಈಗ ಲೈಫ್‌ ಪಾರ್ಟನರ್ ಆಗಿದ್ದಾರೆ.

710

ಮನೆಯವರ ಒಪ್ಪಿಗೆ ಪಡೆದುಕೊಂಡು ಸಿಂಪಲ್ ಲಾಕ್‌ಡೌನ್‌ ಮದುವೆಗೆ ಸೈ ಎಂದಿದ್ದಾರೆ.

810

 ಜರ್ಮನಿಯಲ್ಲಿದ್ದ ಮಯೂರಿ ಅಕ್ಕ ಬೆಂಗಳೂರಿಗೆ ಆಗಮಿಸಿದ್ದಾರೆ, ಅವರು ಜರ್ಮನಿಗೆ ಮರಳಲಿದ್ದು ಅವರ ಸಮ್ಮುಖದಲ್ಲಿಯೇ ಮದುವೆ ನಡೆಯಬೇಕು ಎಂಬ ಕಾರಣಕ್ಕೆ ತಕ್ಷಣವೇ ಮದುವೆ ಕಾರ್ಯ ನಡೆಸಲು ನಿರ್ಧರಿಸಿದ್ದಾರೆ.

910

 ಮದುವೆ ಆದ ಮೇಲೂ ಚಿತ್ರಗಳಲ್ಲಿ ಮಯೂರಿ ಅಭಿನಯಿಸಲ್ಲಿದ್ದಾರೆ.

1010

'ಇಷ್ಟಕಾಮ್ಯ', 'ನಟರಾಜ ಸರ್ವಿಸ್‌' 'ಕರಿಯ 2' 'Rambo 2' 'ರುಸ್ತಂ' 'ನನ್ನ ಪ್ರಕಾರ' 'ಕೃಷ್ಣ ಲೀಲಾ' ಮುಂತಾದ ಚಿತ್ರಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories