ಕೆಜಿಎಫ್ ಚಿತ್ರ ನಿರ್ದೇಶಕ ಪ್ರಶಾಂತ್ ನೀಲ್ ಇತ್ತೀಚಿಗೆ ಮಾಡಿದ ಟ್ಟೀಟ್ ನೆಟ್ಟಿಗರಲ್ಲಿ ಕುತೂಹಲ ಹೆಚ್ಚಿಸಿದೆ, ಅದರಲ್ಲೂ ಟಾಲಿವುಡ್ ಪ್ರೇಕ್ಷಕರು ಈ ಟ್ವೀಟ್ ಹಿಂದಿನ ಸರ್ಪ್ರೈಸ್‌ಗೆ ಕಾಯುತ್ತಿದ್ದಾರೆ...
ಭಾರತೀಯ ಚಿತ್ರರಂಗದಲ್ಲಿ ಇತಿಹಾಸ ಸೃಷ್ಟಿಸಿದ ಕೆಜಿಎಫ್ ಚಾಪ್ಟರ್ 1 ಚಿತ್ರ.

210
ಕೆಜಿಎಫ್ ಚಾಪ್ಟರ್- 2 ವೀಕ್ಷಿಸಲು ಇಡೀ ಭಾರತೀಯ ಚಿತ್ರರಂಗ ಕಾತುರದಿಂದ ಕಾಯುತ್ತಿದ್ದಾರೆ.

310
ಚಿತ್ರದ ಬಗ್ಗೆ ಫುಲ್ ಅಪ್ಡೇಟ್ ನೀಡುವ ಪ್ರಶಾಂತ್ ಇತ್ತೀಚಿನ ಟ್ಟೀಟ್ ವೈರಲ್ ಆಗುತ್ತಿದೆ.

410
ಕಾಲಿವುಡ್ ಹಿರಿಯ ಸ್ಟಾರ್ ನಟ ಕೈಕಾಲ ಸತ್ಯನಾರಾಯಣ್ ಅವರ ಹುಟ್ಟು ಹಬ್ಬಕ್ಕೆ ಶುಭಾಶಯ ಕೋರಿದ ನೀಲ್.

510
ಸಾಮಾನ್ಯವಾಗಿ ತಮ್ಮ ಸಿನಿಮಾದಲ್ಲಿ ಅಭಿನಯಿಸಿರುವ ಕಲಾವಿದರಿಗೆ ಮಾತ್ರ ಕೆಜಿಎಫ್ ತಂಡದ ಸ್ಪೆಷಲ್ ಪೋಸ್ಟರ್ ಮಾಡಲಾಗುತ್ತದೆ.

610
ಹಾಗಾದರೆ ಕೈಕಾಲ ಅವರು ಕೆಜಿಎಫ್ -2ನಲ್ಲಿ ಅಭಿನಯಿಸುತ್ತಿದ್ದಾರಾ ಎಂದು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗುತ್ತಿದೆ.

710
ಈಗಾಗಲೇ ರಿಲೀಸ್ ಆಗಬೇಕಿದ್ದ ಸಿನಿಮಾ ಲಾಕ್‌ಡೌನ್‌ನಿಂದ ಮುಂದೂಡಲಾಗಿದೆ.

810
ಬಾಲಿವುಡ್ ನಟ ಸಂಜಯ್ ದತ್ ಬರ್ತಡೇ ಹತ್ತಿರದಲ್ಲಿದ್ದು ತಂಡ ವಿಶೇಷ ಗಿಫ್ಟ್ ನೀಡಬಹುದು.

910
ಅಷ್ಟೆಲ್ಲದೇ ರವೀಣಾ ಟೆಂಡನ್ ಮತ್ತು ಯಶ್ ತೆರೆ ಮೇಲೆ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎಂದು ಕಾದು ನೋಡಬೇಕಿದೆ.

1010
ಟ್ಟಿಟ್ಟರ್‌ನಲ್ಲಿ ಕೆಜಿಎಫ್-2 ಬಗ್ಗೆ 44.3 ಸಾವಿರಕ್ಕೂ ಹೆಚ್ಚು ಟ್ಟೀಟ್ ಮಾಡಲಾಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.