ಕೊಡವ ಶೈಲಿಯಲ್ಲಿ ಗೃಪ್ರವೇಶ ಮಾಡಿದ ಹರ್ಷಿಕಾ; ಕರೆಯಲಾಗಲಿಲ್ಲ ಕ್ಷಮಿಸಿ!

Suvarna News   | Asianet News
Published : Nov 03, 2020, 01:08 PM IST

ಕೆಲವು ದಿನಗಳ ಹಿಂದೆ ನಟಿ ಹರ್ಷಿಕಾ ಪೂಣಚ್ಚ ತಮ್ಮ ಹೊಸ ಮನೆಯ ಗೃಹಪ್ರವೇಶ ಮಾಡಿದರು. ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಹಾಗೂ ವಿಡಿಯೋ ಶೇರ್ ಮಾಡಿಕೊಂಡು, ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದಾರೆ.

PREV
17
ಕೊಡವ ಶೈಲಿಯಲ್ಲಿ ಗೃಪ್ರವೇಶ ಮಾಡಿದ ಹರ್ಷಿಕಾ; ಕರೆಯಲಾಗಲಿಲ್ಲ ಕ್ಷಮಿಸಿ!

ಸ್ಯಾಂಡಲ್‌ವುಡ್‌ ಸುಂದರಿ ಹರ್ಷಿಕಾ ಪೂಣಚ್ಚ ಗೃಹಪ್ರವೇಶ ಕಾರ್ಯಕ್ರಮ ಕೆಲವು ದಿನಗಳ ಹಿಂದೆ ಅದ್ಧೂರಿಯಾಗಿ ನಡೆದಿದೆ.

27

ಕೊಡವ ಸಂಪ್ರದಾಯ ಹೇಗಿರುತ್ತದೆ ಎಂದು ಕ್ಷಣ ಕ್ಷಣದ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

37

ಸರಳ, ಸುಂದರ ಮನೆಯ ಗೃಹ ಪ್ರವೇಶಕ್ಕೆ ಸ್ನೇಹಿತರು ಹಾಗೂ ಅಭಿಮಾನಿಗಳನ್ನು ಕರೆಯಲು ಸಾಧ್ಯವಾಗದ ಕಾರಣ ಕ್ಷಮೆ ಕೇಳಿದ್ದಾರೆ.

47

'ಕೊರೋನಾ ಇದ್ದ ಕಾರಣ ಸ್ನೇಹಿತರು ಹಾಗೂ ಅಭಿಮಾನಿಗಳನ್ನು ಕರೆಯಲು ಆಗಲಿಲ್ಲ. ದಯವಿಟ್ಟು ಕ್ಷಮಿಸಿ. ಇದು ಖಾಸಗಿ ಕಾರ್ಯಕ್ರಮವಾಗಿತ್ತು. 'ಅನುರಾಗ' ನಿವಾಸಕ್ಕೆ ನಿಮ್ಮ ಆಶೀರ್ವಾದ ಬೇಕಿದೆ' ಎಂದು ಬರೆದಿದ್ದಾರೆ.

57

ತೋಟದ ನಡುವೆ ಕಟ್ಟಿರುವ ಮನೆ ನೋಡಲು ಸರಳವಾಗಿದ್ದು, ನೆಮ್ಮದಿ ನೀಡಲಿ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

67

ಕೆಲವು ತಿಂಗಳ ಹಿಂದೆ ತಂದೆಯನ್ನು ಕಳೆದುಕೊಂಡ ಕಾರಣ ಪ್ರತೀ ಪೂಜೆಯನ್ನು ಹರ್ಪಿಕಾನೇ ನೆರವೇರಿಸಿದರು. 

77

'ಮೊದಲ ಬಾರಿ ಪ್ರತಿಯೊಂದೂ ಪೂಜೆಯನ್ನು ನಾನೇ ಮಾಡಿದ್ದು. ನಮ್ಮ ಮನೆಯ ಗೃಹ ಪ್ರವೇಶದಲ್ಲಿ ತಂದೆಯನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿರುವೆ,' ಎಂದು ಬರೆದಿದ್ದಾರೆ.

click me!

Recommended Stories