ದರ್ಶನ್ ಪುತ್ರನಿಗೆ ಜನ್ಮದಿನ ಸಂಭ್ರಮ, ಮಗನ ಬಗ್ಗೆ ತಾಯಿ ಮನದಾಳ!
First Published | Oct 31, 2020, 5:39 PM ISTಚಾಲೆಂಜಿಂಗ್ ಸ್ಟಾರ್ ದರ್ಶನ್ ಆರ್ ಆರ್ ನಗರ ಉಪಚುನಾವಣಾ ಕಣದಲ್ಲಿ ಭರ್ಜರಿ ಪ್ರಚಾರದಲ್ಲಿ ತೊಡಗಿಕೊಂಡಿದ್ದು ಒಂದೆಡೆಯಾದರೆ ಅವರ ಪುತ್ರನಿಗೆ ಜನ್ಮದಿನದ ಸಂಭ್ರಮ. ತಾಯಿ ವಿಜಯಲಕ್ಷ್ಮೀ ಪುತ್ರನೊಂದಿಗೆ ಇರುವ ಪೋಟೋ ಹಂಚಿಕೊಂಡು ಜನ್ಮದಿನದ ಶುಭಾಶಯ ಕೋರಿದ್ದಾರೆ.