ಕೊಲಮಾವು ಕೋಕಿಲ ರೀಮೇಕ್‌ ಹೆಸರು ಪಂಕಜ ಕಸ್ತೂರಿ

Kannadaprabha News   | Asianet News
Published : Oct 30, 2020, 10:14 AM ISTUpdated : Oct 30, 2020, 10:16 AM IST

ತಮಿಳಿನ ಯಶಸ್ವಿ ಚಿತ್ರ ‘ಕೊಲಮಾವು ಕೋಕಿಲ’ ರೀಮೇಕ್‌ಗೆ ‘ಪಂಕಜ ಕಸ್ತೂರಿ’ ಎಂದು ನಾಮಕರಣ ಮಾಡಲಾಗಿದೆ.

PREV
18
ಕೊಲಮಾವು ಕೋಕಿಲ ರೀಮೇಕ್‌ ಹೆಸರು ಪಂಕಜ ಕಸ್ತೂರಿ

ಅಲ್ಲಿ ನಯನತಾರಾ ಮಾಡಿದ್ದ ಪಾತ್ರಕ್ಕೆ ಇಲ್ಲಿ ರಚಿತಾ ರಾಮ್‌ ಜೀವ ತುಂಬಲು ಅಣಿಯಾಗಿದ್ದಾರೆ.

28

‘ಕನ್ನಡ್‌ ಗೊತ್ತಿಲ್ಲ’ ಸಿನಿಮಾ ನಿರ್ದೇಶನ ಮಾಡಿದ್ದ ಮಯೂರ ರಾಘವೇಂದ್ರ ಮಹಿಳಾ ಪ್ರಧಾನವಾದ ಈ ಚಿತ್ರಕ್ಕೆ ಮತ್ತೆ ಆ್ಯಕ್ಷನ್‌ ಕಟ್‌ ಹೇಳಲಿದ್ದಾರೆ.

38

ಲಾಕ್‌ಡೌನ್‌ ಆರಂಭದಲ್ಲಿ ‘ಕೊಲಮಾವು ಕೋಕಿಲ’ ಸಿನಿಮಾ ನೋಡಿದ ರಚಿತಾ ರಾಮ್‌ ತುಂಬಾ ಇಷ್ಟಪಟ್ಟು ಇದನ್ನು ಕನ್ನಡಕ್ಕೆ ತರಬೇಕು ಎನ್ನುವ ಮನಸ್ಸು ಮಾಡಿದ್ದಾರೆ. 

48

ತಕ್ಷಣ ಮಯೂರ ರಾಘವೇಂದ್ರ ಅವರಿಗೆ ಸಿನಿಮಾ ತೋರಿಸಿ, ನಿರ್ದೇಶನ ಮಾಡಲು ಒಪ್ಪಿಸಿದ್ದಾರೆ. 

58

'ಕನ್ನಡ್ ಗೊತ್ತಿಲ್ಲ' ಚಿತ್ರದ ಮೂಲಕ ಖ್ಯಾತಿ ಪಡೆದಿರೋ ಮಯೂರ  ಇದೀಗ ರಚಿತಾ ಅವರನ್ನು ನಿರ್ದೇಶನ ಮಾಡಲಿದ್ದಾರೆ.

68

ಅಲ್ಲಿಂದಲೇ ತಯಾರಿಗಳು ಆರಂಭವಾಗಿ ಇದೀಗ ಮೊದಲ ಹೆಜ್ಜೆ ಇಟ್ಟಿದೆ ಚಿತ್ರತಂಡ.

78

‘ರಿಮೇಕ್‌ ಮಾಡುವ ಮನಸ್ಸು ನನಗೆ ಇರಲಿಲ್ಲ. ಆದರೆ ರಚಿತಾರಾಮ್‌ ಕನ್ನಡಕ್ಕೆ ತರೋಣ ಎಂದು ಹೇಳಿದರು. 

88

ನನಗೂ ಸಿನಿಮಾ ಇಷ್ಟಆಗಿ ಈ ಪ್ರಯತ್ನಕ್ಕೆ ಕೈ ಹಾಕಿದ್ದೇವೆ’ ಎನ್ನುತ್ತಾರೆ ನಿರ್ದೇಶಕ ಮಯೂರ ರಾಘವೇಂದ್ರ.

click me!

Recommended Stories