ನಿರ್ಮಾಪಕ ಉಮಾಪತಿ ಬಾಬು ಹಾಗೂ ನಿರ್ದೇಶಕ ತರುಣ್ ಸುಧೀರ್ ಪೂಜೆ ಸಲ್ಲಿಸಿದ್ದಾರೆ.

510
ಸ್ಕ್ರಿಪ್ಟ್ ಮೊದಲ ಪುಟ ಹಂಚಿಕೊಂಡಿದ್ದಾರೆ.
ಸ್ಕ್ರಿಪ್ಟ್ ಮೊದಲ ಪುಟ ಹಂಚಿಕೊಂಡಿದ್ದಾರೆ.
610
ಪ್ರೊಡಕ್ಷನ್-4 ಎಂದು ಕರೆಯಲಾಗಿರುವ ಕಥೆ ಹೆಸರು ವೀರ ಸಿಂಧೂರ ಲಕ್ಷ್ಮಣ ಎನ್ನಲಾಗಿದೆ.

710
ಬಾಲ್ಯದ ಸಿಂಧೂರ ಲಕ್ಷ್ಮಣ ಕಥೆಯನ್ನು ಕೇಳುತ್ತಿದ್ದ ದರ್ಶನ್, ಈ ಸಿನಿಮಾ ಮಾಡಬೇಕೆಂದು ನಿರ್ಧರಿಸಿದ್ದಾರೆ.

810
ಈ ಕಥೆ ಸಿನಿಮಾ ಆಗಬೇಕೆಂದ ತರುಣ್ ತಂಡಕ್ಕೆ ಹೇಳಿದ್ದರಂತೆ ದರ್ಶನ್.

910
ಥಿಯೇಟರ್‌ಗಳು ತೆರೆಕಂಡ ನಂತರ ರಾಬರ್ಟ್ ರಿಲೀಸ್ ಆಗಲಿದೆ.

1010
ಈಗಾಗಲೇ ರಾಬರ್ಟ್ ಚಿತ್ರದ ಹಾಡುಗಳು ಹಾಗೂ ಪೋಸ್ಟರ್ ಲುಕ್ ವೈರಲ್ ಆಗಿವೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.