ಸಿನಿಮಾ ಕಾರ್ಮಿಕರ ಸಹಾಯಕ್ಕೆ ನಿಂತ ಮೂಗುತಿ ಸುಂದರಿ..! ಇಲ್ಲಿವೆ ಫೋಟೋಸ್

First Published | Jul 31, 2020, 2:07 PM IST

ಬೆಂಗಳೂರಿನಲ್ಲಿ ಕೊರೋನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಈ ಸಂದರ್ಭ ಮೂಗುತಿ ಸುಂದರಿ ಶ್ರದ್ಧಾ ಶ್ರೀನಾಥ್ ಸಿನಿಮಾ ಕಾರ್ಮಿಕರ ಸಹಾಯಕ್ಕೆ ನಿಂತಿದ್ದಾರೆ. ಇಲ್ಲಿವೆ ಫೋಟೋಸ್

ಬೆಂಗಳೂರಿನಲ್ಲಿ ಕೊರೋನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಈ ಸಂದರ್ಭ ಮೂಗುತಿ ಸುಂದರಿ ಶ್ರದ್ಧಾ ಶ್ರೀನಾಥ್ಸಿನಿಮಾ ಕಾರ್ಮಿಕರ ಸಹಾಯಕ್ಕೆ ನಿಂತಿದ್ದಾರೆ.
undefined
ಕಷ್ಟದಲ್ಲಿರೋ ಸಹಾಯಕ ನಿರ್ದೇಶಕರಿಗೆ ನಟಿ ಶ್ರದ್ಧಾ ಶ್ರೀನಾಥ್ ಸಹಾಯ ಮಾಡಿದ್ದಾರೆ.
undefined
Tap to resize

ಸುಮಾರು 100ಕ್ಕೂ ಹೆಚ್ಚು ಅಸಿಸ್ಟೆಂಟ್ ಡೈರೆಕ್ಟರ್ ಗಳಿಗೆ ಶ್ರದ್ದಾ ಶ್ರೀನಾಥ್ ಮತ್ತು ನಿರ್ದೇಶಕ ಮಯೂರ ದಿನಸಿ ವಿತರಿಸಿ ಮಾನವೀಯತೆ ಮೆರೆದಿದ್ದಾರೆ.
undefined
Shradha
undefined
ಬೆಂಗಳೂರಿನಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗಿದ್ದು ರೋಗಿಗಳಿಗೆ ಬೆಡ್‌ ಸಿಗದ ಸಮಸ್ಯೆಯೂ ತಲೆದೋರಿದೆ.
undefined
ಬೆಂಗಳೂರಿನಲ್ಲಿ ಮಾತ್ರ ಕೊರೋನಾ ಸಾವಿನ ಸಂಖ್ಯೆ 1000 ದಾಟಿರುವುದು ಇನ್ನಷ್ಟು ಆತಂಕ ಹೆಚ್ಚಿಸಿದೆ.
undefined
ಅಕ್ಕಿ, ಆಹಾರ ಧಾನ್ಯ ತುಂಬಿದ್ದ ಕಿಟ್‌ಗಳನ್ನು ಶ್ರದ್ಧಾ ಸ್ವತಃ ಹಂಚುತ್ತಿರುವುದು
undefined
ಕೊರೋನಾ ಪ್ರಕರಣ ಹೆಚ್ಚಿದ್ದು, ಸಿನಿಮಾ ಚಿತ್ರೀಕರಣಕ್ಕೂ ತೊಂದರೆಯಾಗುತ್ತಿದೆ.
undefined
ಹೀಗಾಗಿಯೇ ಸಿನಿಮಾ ಕ್ಷೇತ್ರಕ್ಕೆ ಸಂಬಂಧಿಸಿ ಮೇಕಪ್ ಮ್ಯಾನ್, ಕ್ಯಾಮೆರಾ ಮ್ಯಾನ್‌ಗಳಿಗೆ ಕೆಲಸ ಇಲ್ಲದಂತಾಗಿದೆ.
undefined
ಕಷ್ಟದಲ್ಲಿರುವ ಬಹಳಷ್ಟು ಜನ ಕಿಟ್ ಪಡೆದುಕೊಂಡರು
undefined
ಶ್ರದ್ಧಾ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ
undefined
ಯೂ ಟರ್ನ್ ಮೂಲಕ ಕನ್ನಡ ಸಿನಿಮಾರಂಗಕ್ಕೆ ಕಾಲಿಟ್ಟ ನಟಿ ಇದೀಗ ಪರಭಾಷಾ ಸಿನಿಮಾಗಳಲ್ಲಿಯೂ ಮಿಂಚುತ್ತಿದ್ದಾರೆ.
undefined
ಯೂ ಟರ್ನ್ ಮೂಲಕ ಕನ್ನಡ ಸಿನಿಮಾರಂಗಕ್ಕೆ ಕಾಲಿಟ್ಟ ನಟಿ ಇದೀಗ ಪರಭಾಷಾ ಸಿನಿಮಾಗಳಲ್ಲಿಯೂ ಮಿಂಚುತ್ತಿದ್ದಾರೆ.
undefined

Latest Videos

click me!