ಎಲ್ಲೆಡೆ ಅದ್ಧೂರಿಯಾಗಿ ನಡೆಯುತ್ತಿದೆ ವರಮಹಾಲಕ್ಷ್ಮಿ ಪೂಜೆ.
undefined
ನಟ ನಿಖಿಲ್ ಕುಮಾರಸ್ವಾಮಿ ಮನೆಯಲ್ಲಿ ನಡೆಯಿತು ಅದ್ಧೂರಿ ಪೂಜೆ.
undefined
ತಾಯಿ ಹಾಗೂ ಪತ್ನಿ ಜೊತೆ ಫೋಟೋ ಶೇರ್ ಮಾಡಿಕೊಂಡ ನಿಖಿಲ್.
undefined
'ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು ದೇವರು ಎಲ್ಲರಿಗೂ ಸುಖ, ಶಾಂತಿ ಮತ್ತು ಸಮೃದ್ಧಿಯನ್ನು ದಯಪಾಲಿಸಲಿ ಮತ್ತು ಎಲ್ಲಾ ಸಂಕಷ್ಟಗಳನ್ನು ಪರಿಹರಿಸಲಿ' ಎಂದು ಬರೆದುಕೊಂಡಿದ್ದಾರೆ.
undefined
ಸ್ನೇಹಿತರ ದಿನಾಚರಣೆ ಅಂಗವಾಗಿ ನಿಖಿಲ್ ವಿಶೇಷ ಫೋಟೋ ಶೇರ್ ಮಾಡಿದ್ದರು.
undefined
ನಿಸರ್ಗದ ಮಧ್ಯೆ ಪತ್ನಿ ಹಾಗೂ ಸಾಕು ನಾಯಿಯ ಜೊತೆ ಇರುವ ಕ್ಯಾಂಡಿಡ್ ಪಿಕ್ ಇದಾಗಿತ್ತು.
undefined
'ಮನುಷ್ಯನ ಬೆಸ್ಟ್ ಫ್ರೆಂಡ್' ಎಂದು ತನ್ನ ನಾಯಿಯ ಬಗ್ಗೆ ಬರೆದುಕೊಂಡಿದ್ದರು.
undefined
ಇನ್ನು ತಮ್ಮ ಹೊಸ ಸಿನಿಮಾ ಚಿತ್ರೀಕರಣ ಪ್ರಾರಂಭಿಸಿರುವ ಸಂಕೇತವಾಗಿ ತಮ್ಮ ಕ್ಯಾರವಾನ್‌ನಲ್ಲಿ ಸೆರೆ ಹಿಡಿದ ಫೋಟೋ ಅಪ್ಲೋಡ್ ಮಾಡಿದ್ದರು.
undefined
ನಿಖಿಲ್ ಪತ್ನಿ ಜೊತೆ ಶೇರ್ ಮಾಡಿಕೊಳ್ಳುವ ಪ್ರತಿ ಫೋಟೋ ತುಂಬಾನೇ ವೈರಲ್ ಆಗುತ್ತದೆ.
undefined
ನಿಖಿಲ್-ರೇವತಿ ಹೀಗೆ ನಗು-ನಗುತ್ತಿರಲಿ ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.
undefined
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಪತ್ನಿ ಅನಿತಾ ಹಾಗೂ ಇತ್ತೀಚೆಗೆ ಮದುವೆಯಾದ ಮಗ ನಿಖಿಲ್ ಹಾಗೂ ಪತ್ನಿ ರೇವತಿಯೊಂದಿಗೆ ವರಮಹಾಲಕ್ಷ್ಮಿ ಆಚರಣೆಯ ಸಂಭ್ರಮ.
undefined