ಫೆ.22ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪವನ್ ಹಾಗೂ ಅಶ್ವಿನಿ.
undefined
ಬೆಳಗ್ಗೆ 7.30ರಿಂದ 8.30ರ ಶುಭ ಮಹೂರ್ತದಲ್ಲಿ ಸಪ್ತಪದಿ ತುಳಿದಿದ್ದಾರೆ.
undefined
ಮದುವೆಯಲ್ಲಿ ಚಿತ್ರರಂಗದ ನಟ,ನಟಿಯರು ಹಾಗೂ ರಾಜಕಾರಣಿಗಳು ಭಾಗಿಯಾಗಿದ್ದರು.
undefined
ತಂದೆಯ ಸಿನಿಮಾದಲ್ಲಿ ಸಹನಿರ್ದೇಶನಾಗಿ ಕೆಲಸ ಮಾಡಿರುವ ಪವನ್, ಅವರೇ ಚಿತ್ರವೊಂದಕ್ಕೆ ಆಕ್ಷನ್ ಕಟ್ ಹೇಳಲು ಸಿದ್ಧವಾಗಿದ್ದಾರೆ.
undefined
ಡಾರ್ಲಿಂಗ್ ಕೃಷ್ಣ ಜೊತೆ 'ಶುಗರ್ ಫ್ಯಾಕ್ಟರಿ' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ ಪವನ್.
undefined
'ಮುತ್ತು ರತ್ನ' ಚಿತ್ರದ ಮೂಲಕ ನಾಯಕನಾಗಿ ಎಂಟ್ರಿ ಕೊಡಲು ಪವನ್ ರೆಡಿಯಾಗಿದ್ದಾರೆ.
undefined
ಕೆಲ ದಿನಗಳ ಹಿಂದೆ ಪವನ್ ನವಮಿ ಎಂಬ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವುದರ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು.
undefined