Kannada Actress: ಶೂಟಿಂಗ್ ಮತ್ತು ವಿದ್ಯಾಭ್ಯಾಸ ಎರಡನ್ನೂ ಬ್ಯಾಲೆನ್ಸ್‌ ಮಾಡುತ್ತಿರುವ ಕಿರುತೆರೆ ನಟಿಯರಿವರು!

First Published Dec 5, 2021, 3:20 PM IST

ವಿದ್ಯಾಭ್ಯಾಸದ ಜೊತೆ ಬಣ್ಣದ ಜರ್ನಿ ಆರಂಭಿಸಿದ ಕಿರುತೆರೆ ನಟಿಯರ ಲಿಸ್ಟ್‌ ಇಲ್ಲಿದೆ....

ಸಂಜನಾ ಬುರ್ಲಿ:  ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಪ್ರಮುಖ ಪಾತ್ರಧಾರಿಯಾಗಿ ಕಾಣಿಸಿಕೊಳ್ಳುತ್ತಿರುವ ನಟಿ ಸಂಜನಾ. ಪ್ರತಿಷ್ಠಿತ ಕಾಲೇಜಿನಲ್ಲಿ ಇಂಜಿನಿಯರಿಂಗ್ ಮಾಡುತ್ತಿದ್ದಾರೆ. 

ಶರಣ್ಯ ಶೆಟ್ಟಿ:  ಗಟ್ಟಿಮೇಳ ಧಾರಾವಾಹಿಯಲ್ಲಿ ನಟಿಸುತ್ತಿರುವ ಶರಣ್ಯ ಶೆಟ್ಟಿ ಇತ್ತೀಚಿಗೆ ತಮ್ಮ ಇಂಜಿನಿಯರಿಂಗ್ ಮುಗಿಸಿದ್ದರು. ಪದವಿ ದಿನದ ಫೋಟೋ ಹಂಚಿಕೊಂಡಿದ್ದರು. 

ವೈಷ್ಣವಿ: ಮಿಥುನ ರಾಶಿ ಧಾರಾವಾಹಿ ಪ್ರಮುಖ ಪಾತ್ರಧಾರಿ ರಾಶಿ ಉರ್ಫ್ ವೈಷ್ಣವಿ ಅವರು ಆನ್‌ಲೈನ್‌ ಕ್ಲಾಸ್‌ಗಳನ್ನು ಅಡೆಂಟ್‌ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದರು.

ಪ್ರಕೃತಿ ಪ್ರಸಾದ್: ಕನ್ನಡ ಎರಡು ಮೂರು ಧಾರಾವಾಹಿಗಳಲ್ಲಿ ನಟಿಸುತ್ತಿರುವ ಪ್ರಕೃತಿ ಅವರು ಮನೋವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಮಾಡುತ್ತಿದ್ದಾರೆ. 

ಪ್ರಿಯಾ ಜೆ ಆಚಾರ್:  ಗಟ್ಟಿಮೇಳ ಧಾರಾವಾಹಿಯಲ್ಲಿ ಸಹೋದರಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಪ್ರಿಯಾ ಕೆಲವು ದಿನಗಳ ಹಿಂದೆ ಪದವಿ ಪಡೆದಿರುವ ಫೋಟೋ ಹಂಚಿಕೊಂಡರು.

click me!