ಮೊದ್ಲು ಕನ್ನಡ ಇಂಡಸ್ಟ್ರಿ ಬಿಟ್ಟು ಬೇರೆ ಕಡೆ ಹೋಗಿ; 'ಫುಲ್ ಮೀಲ್ಸ್‌' ನಟಿ ನೆಟ್ಟಿಗರಿಂದ ಬುದ್ಧಿಮಾತು

Published : Jun 05, 2024, 10:25 AM IST

ತೇಜಸ್ವಿನಿ ಶರ್ಮಾ ಯಾವ ಬಾಲಿವುಡ್‌ ನಟಿಗೂ ಕಡಿಮೆ ಇಲ್ಲ. ಅವಕಾಶಗಳು ಹೆಚ್ಚು ಸಿಗಬೇಕು ಎಂದು ಅಭಿಮಾನಿಗಳಿಂದ ಡಿಮ್ಯಾಂಡ್.  

PREV
16
ಮೊದ್ಲು ಕನ್ನಡ ಇಂಡಸ್ಟ್ರಿ ಬಿಟ್ಟು ಬೇರೆ ಕಡೆ ಹೋಗಿ; 'ಫುಲ್ ಮೀಲ್ಸ್‌' ನಟಿ ನೆಟ್ಟಿಗರಿಂದ ಬುದ್ಧಿಮಾತು

2023ರಲ್ಲಿ ಇಂಗ್ಲಿಷ್ ಮಂಜು, ಮಾರಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಟಿ ತೇಜಸ್ವಿನಿ ಶರ್ಮಾ ಈಗ ಸಖತ್ ಬೇಡಿಕೆಯ ನಟಿ. 

26

ದಿಯಾ ಖುಷಿ ರವಿ ಮತ್ತು ಲಿಖಿತ್ ಶೆಟ್ಟಿ ಜೊತೆ ನಟಿಸಿರುವ ಫುಲ್ ಮೀಲ್ಸ್‌ ಸಿನಿಮಾ ರಿಲೀಸ್‌ಗೆ ಸಜ್ಜಾಗಿದೆ.  ಪ್ರಜಾರದಲ್ಲಿ ಇಡೀ ತಂಡ ತೊಡಗಿಕೊಂಡಿದೆ.

36

ಚಿತ್ರರಂಗಕ್ಕೆ ಕಾಲಿಟ್ಟು ಒಂದೇ ವರ್ಷದಲ್ಲಿ ಮೂರು ಸಿನಿಮಾಗಳನ್ನು ತೇಜಸ್ವಿನಿ ಶರ್ಮಾ ಗಿಟ್ಟಿಸಿಕೊಂಡಿದ್ದಾರೆ ಆದರೆ ನಿರೀಕ್ಷೆ ಹಂತ ಮುಟ್ಟಿಲ್ಲ ಎಂದ ಅಭಿಮಾನಿಗಳ ಬೇಸರ. 

46

ಹೌದು! ಯಾವ ಬಾಲಿವುಡ್‌ ನಟಿಗೂ ಕಡಿಮೆ ಇಲ್ಲ ತೇಜಸ್ವಿನಿ ಶರ್ಮಾ. ಇನ್‌ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿರುವ ಫೋಟೋಗಳ ಒಂದಕ್ಕಿಂತ ಒಂದು ವಿಭಿನ್ನ. 

56

ಇಷ್ಟು ಎತ್ತರ, ಸ್ಮಾರ್ಟ್ ಆಂಡ್ ಫಿಟ್ ಆಗಿರುವ ಕನ್ನಡತಿಗೆ ಕನ್ನಡ ಚಿತ್ರರಂಗದಲ್ಲಿ ಅದರಲ್ಲೂ ಸ್ಟಾರ್ ನಟ ಪ್ರಾಜೆಕ್ಟ್‌ನಲ್ಲಿ ಅವಕಾಶಗಳು ಸಿಗಬೇಕು ಅನ್ನೋದು ನೆಟ್ಟಿಗರು ಆಸೆ. 

66

 ಮೇಡಂ ನೀವು ಮೊದ್ಲು ಕನ್ನಡ ಸಿನಿಮಾರಂಗ ಬಿಟ್ಟು ಹೋಗಿ ಬಾಲಿವುಡ್ ಹಾಲಿವುಟ್ ನಟಿ ರೀತಿ ಇದ್ದೀರಾ ಆಮೇಲೆ ನಮ್ಮವರೇ ಹುಡುಕಿ ಬರುತ್ತಾರೆ ಎಂದು ನೆಟ್ಟಿಗರು ಬುದ್ಧಿ ಹೇಳಿದ್ದಾರೆ. 

Read more Photos on
click me!

Recommended Stories