ಕಟ್ಟಡ ಕಾರ್ಮಿಕರಿಗೆ ದಿನಸಿ ನೀಡಿದ ನಟಿ ಶುಭಾ ಪೂಂಜಾ!

First Published May 15, 2021, 5:24 PM IST

ಬಿಗ್ ಬಾಸ್‌ ಮನೆಯಿಂದ ಹೊರ ಬರುತ್ತಿದ್ದಂತೆ, ನಟಿ ಶುಭಾ ಪೂಂಜಾ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 
 

ಕೊರೋನಾ ಎರಡನೇ ಅಲೆ ಭೀಕರವಾಗಿದೆ ಎಂದು ತಿಳಿಯುತ್ತಿದ್ದಂತೆ, ಬಿಗ್ ಬಾಸ್‌ ಮನೆಯಲ್ಲಿದ ಶುಭಾ ಜನರಿಗೆ ಸಹಾಯ ಮಾಡುವುದಾಗಿ ತಿಳಿಸಿದ್ದರು.
undefined
'ಕೊರೋನಾ ವಾರಿಯರ್ ಆಗಿ ಕೆಲಸ ಮಾಡುತ್ತೇವೆ. ನಮ್ಮ ಕೈಲಾದ ಸಹಾಯ ಮಾಡುತ್ತೇವೆ,' ಎಂದು ಹೇಳಿದ್ದರು.
undefined
ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿ ಸಿಲುಕಿಕೊಂಡಿರುವ ಕಟ್ಟಡ ಕಾರ್ಮಿಕರಿಗೆ ದಿನಸಿ ಸಾಮಾಗ್ರಿಗಳನ್ನು ನೀಡಿದ್ದಾರೆ.
undefined
ದಯವಿಟ್ಟು ನಿಮ್ಮ ಏರಿಯಾದಲ್ಲಿರುವವರಿಗೆ ಸಹಾಯ ಮಾಡಿ , ಪ್ರಾಣಿಗಳಿಗೆ ಆಹಾರ ಹಾಕಿ, ಎಂದು ಶುಭಾ ಮನವಿ ಮಾಡಿಕೊಂಡಿದ್ದಾರೆ.
undefined
'ನುಡಿದಂತೆ ನಡೆದದ್ದಿರೀ ಮೇಡಂ. ನಿಮ್ಮ ಒಳ್ಳೆಯ ಕೆಲಸಕ್ಕೆ ನಾವು ಸಾಥ್ ನೀಡುತ್ತೇವೆ,' ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
undefined
click me!