ಬಿಡದಿ ತೋಟದ ಮನೆಯಲ್ಲಿ ನಿಖಿಲ್ ದಂಪತಿ: ಹೊಸ ಹಸುಗಳಿಗೆ ಪೂಜೆ

Suvarna News   | Asianet News
Published : May 15, 2021, 02:50 PM ISTUpdated : May 15, 2021, 05:22 PM IST

ಸ್ಯಾಂಡಲ್‌ವುಡ್‌ ಯುವರಾಜ ನಿಖಿಲ್ ಕುಮಾರಸ್ವಾಮಿ ಬಿಡದಿ ತೋಟದ ಮನೆಯಲ್ಲಿ ಕುಟುಂಬಸ್ಥರ ಜೊತೆ ಸಮಯ ಕಳೆಯುತ್ತಿರುವ ಫೋಟೋ ಎಲ್ಲೆಡೆ ವೈರಲ್ ಆಗಿದೆ. 

PREV
16
ಬಿಡದಿ ತೋಟದ ಮನೆಯಲ್ಲಿ ನಿಖಿಲ್ ದಂಪತಿ: ಹೊಸ ಹಸುಗಳಿಗೆ ಪೂಜೆ

ಕೊರೋನಾ ಸೋಂಕಿನಿಂದ ಚೇತರಿಸಿಕೊಂಡ ನಟ ನಿಖಿಲ್ ಕುಮಾರಸ್ವಾಮಿ ಕುಟುಂಬಸ್ಥರ ಜೊತೆ ಬಿಡದಿ ತೋಟದ ಮನೆಯಲ್ಲಿದ್ದಾರೆ.

26

ತೋಟದಲ್ಲಿ ಮಾಡಿರುವ ಮ್ಯಾನ್‌ಮೇಡ್‌ ಕರೆ ಮುಂದೆ ಕುಳಿತು ಇಬ್ಬರು ಸಮಯ ಕಳೆಯುತ್ತಿದ್ದಾರೆ.

36

ಕುಮಾರಸ್ವಾಮಿ ಮತ್ತು ಪತ್ನಿ ಅನಿತಾ ತೋಟದಲ್ಲಿರುವ ಸಾಕು ಪ್ರಾಣಿಗಳ ಜೊತೆಗಿರುವ ಪೋಟೋ. 

46

'ಈ ಪ್ರಪಂಚದಲ್ಲಿ ಯಾರೂ ಪ್ರಕೃತಿಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಸಾಧ್ಯವಿಲ್ಲ. ಇವತ್ತು ನಿಮಗೆ ಏನು ಸಿಗುತ್ತದೆ, ಅದರ ಬೆಲೆ ತಿಳಿದುಕೊಂಡು ಪ್ರತಿ ಕ್ಷಣವನ್ನು ಆನಂದಿಸಿ' ಎಂದು ನಿಖಿಲ್ ಬರೆದುಕೊಂಡಿದ್ದಾರೆ. 

56

ಬಹು ದಿನಗಳ ನಂತರ ಪತ್ನಿ ಜೊತೆ ನಿಖಿಲ್ ಫೋಟೋ ಹಂಚಿಕೊಂಡಿರುವುದಕ್ಕೆ ಅಭಿಮಾನಿಗಳು ಸಂತಸ ವ್ಯಕ್ತ ಪಡಿಸಿದ್ದಾರೆ. 

66

ಬಸವ ಜಯಂತಿ  ಪ್ರಯುಕ್ತ ಗಿರ್ ತಳಿಯ ನಾಲ್ಕು ಗೋವುಗಳನ್ನು ಬಿಡದಿ ತೋಟಕ್ಕೆ ಬರ ಮಾಡಿಕೊಂಡಿದ್ದಾರೆ.  

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories