ಮೇಜರ್ ಆಪರೇಷನ್‌ನಿಂದ ಚೇತರಿಸಿಕೊಂಡ ಸಂಯುಕ್ತಾ ಹೆಗ್ಡೆ; 5 ತಿಂಗಳ ನಂತರ ಕೆಲಸ ಶುರು

Published : Jan 12, 2023, 04:34 PM ISTUpdated : Jan 12, 2023, 04:51 PM IST

5 ತಿಂಗಳು ವಿಶ್ರಾಂತಿ ಪಡೆದುಕೊಂಡು ಚಿತ್ರೀಕರಣ ಆರಂಭಿಸಿದ ನಟಿ ಸಂಯುಕ್ತಾ ಹೆಗ್ಡೆ. ಕ್ರೀಮ್‌ ಸಿನಿಮಾ ಅಪ್ಡೇಟ್ಸ್‌.... 

PREV
17
 ಮೇಜರ್ ಆಪರೇಷನ್‌ನಿಂದ ಚೇತರಿಸಿಕೊಂಡ ಸಂಯುಕ್ತಾ ಹೆಗ್ಡೆ; 5 ತಿಂಗಳ ನಂತರ ಕೆಲಸ ಶುರು

ಕನ್ನಡ ಚಿತ್ರರಂಗ ಬೋಲ್ಡ್‌ ಆಂಡ್ ಬ್ಯೂಟಿಫುಲ್ ನಟಿ ಸಂಯುಕ್ತಾ ಹೆಗ್ಡೆ ಜುಲೂನ್‌ 2022ರಲ್ಲಿ ಸ್ಟಂಟ್‌ ಮಾಡಲು ಹೋಗಿ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದರು. ಫುಲ್ ಬೆಡ್‌ ರೆಸ್ಟ್‌ನಲ್ಲಿದ್ದ ನಟಿ ಈಗ ಹೊರ ಬಂದಿದ್ದಾರೆ. 

27

ಸುಮಾರು 5 ತಿಂಗಳುಗಳ ಕಾಲ ರೆಸ್ಟ್‌ ಪಡೆದುಕೊಂಡು ಕ್ರೀಮ್ ಸಿನಿಮಾ ಚಿತ್ರೀಕರಣ ಆರಂಭಿಸಿರುವುದಾಗಿ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. 

37

'5 ತಿಂಗಳು ವಿಶ್ರಾಂತಿ ಪಡೆದುಕೊಂಡು ಸೆಟ್‌ಗೆ ಮರುಳಿರುವುದಕ್ಕೆ ಖುಷಿಯಾಗುತ್ತಿದೆ. ಈ 5 ತಿಂಗಳು ತುಂಬಾ ಕಷ್ಟ ಪಟ್ಟಿರುವೆ. ತಡೆಯಲಾಗದಷ್ಟು ನೋವಿತ್ತು' 

47

'ನನ್ನ ಪುಣ್ಯ ಆ ನೋವು ಕಡಿಮೆ ಆಗಿದೆ. ನಾನು ಅತಿ ಹೆಚ್ಚಾಗಿ ಇಷ್ಟ ಪಡುತ್ತಿರುವ ಕೆಲಸವನ್ನು ಮತ್ತೆ ಶುರು ಮಾಡಿದಕ್ಕೆ ಖುಷಿಯಾಗುತ್ತಿದೆ'

57

 'ಆಪರೇಷ್‌ನಿಂದ ಹೀಲ್‌ ಆಗುತ್ತಿರುವ.ಈ ನೋವನ್ನು ತಡೆದುಕೊಂಡು ಮುಂದಿನ ಕೆಲಸಗಳಲ್ಲಿ ತೊಡಗಿಸಿಕೊಂಡಿರುವುದಕ್ಕೆ ಖುಷಿ ಇದೆ' ಎಂದು ಬರೆದುಕೊಂಡಿದ್ದಾರೆ. 

67

 ಸಾಮಾನ್ಯವಾಗಿ ಸಂಯುಕ್ತಾ ತಮ್ಮ ಪ್ರತಿ ಸಿನಿಮಾದಲ್ಲೂ ಏನಾದರೂ ವಿಭಿನ್ನ ಪ್ರಯತ್ನ ಮಾಡುತ್ತಾರೆ. ಸ್ಟಂಟ್‌ ಜಂಪ್‌ ಡ್ಯಾನ್ಸ್‌ ಎಲ್ಲವೂ ಡಿಫರೆಂಟ್ ಆಗಿರುತ್ತದೆ. ಹೊಸ ಪ್ರಯೋಗ ಮಾಡಲು ಹೋಗಿ ಪೆಟ್ಟು ಮಾಡಿಕೊಂಡಿದ್ದಾರೆ. 

77

ಸಂಯುಕ್ತಾ ಆಗಾಗ ಪೆಟ್ಟು ಮಾಡಿಕೊಳ್ಳುತ್ತಾರೆ ಬೆಡ್‌ ರೆಸ್ಟ್‌ ತೆಗೆದುಕೊಂಡು ಕೆಲಸಕ್ಕೆ ಹಿಂದಿರುಗುತ್ತಾರೆ. ಹೀಗಾಗಿ ಸಂಯುಕ್ತಾ ಶಕ್ತಿ ಮತ್ತು ಧೈರ್ಯವನ್ನು ನೆಟ್ಟಿಗರು ಮೆಚ್ಚುತ್ತಾರೆ.

Read more Photos on
click me!

Recommended Stories