'ಯಾಕೆ ಇಷ್ಟು ಚಂದ ನೀನು...' ಕೆಂಪು ಸೀರೆಯಲ್ಲಿ ರಮ್ಯಾ ನೋಡಿ ಅಭಿಮಾನಿಗಳು ಕ್ಲೀನ್ ಬೋಲ್ಡ್‌

Published : Oct 21, 2022, 04:34 PM IST

ವೈರಲ್ ಆಗುತ್ತಿದೆ ಮೋಹಕ ತಾರೆ ಗ್ಲಾಸಿ ಆಂಡ್ ಕ್ಲಾಸಿ ಸೀರೆ ಲುಕ್....ಒಬ್ಬೊಬ್ಬರು ಒಂದೊಂದು ಹಾಡು ಹೇಳ್ತಿದ್ದಾರೆ ಗುರು! 

PREV
17
'ಯಾಕೆ ಇಷ್ಟು ಚಂದ ನೀನು...' ಕೆಂಪು ಸೀರೆಯಲ್ಲಿ ರಮ್ಯಾ ನೋಡಿ ಅಭಿಮಾನಿಗಳು ಕ್ಲೀನ್ ಬೋಲ್ಡ್‌

ಸ್ಯಾಂಡಲ್‌ವುಡ್‌ ಮೋಹಕ ತಾರೆ ರಮ್ಯಾ ಹೊಸ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ರಮ್ಯಾ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. 

27

 ಸಾಮಾಜಿಕ ಜಾಲತಾಣಕ್ಕೆ ರಮ್ಯಾ ಕಾಲಿಡುತ್ತಿದ್ದಂತೆ ಸಿನಿಮಾ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ಸ್ಟಾರ್ ಬ್ಯಾನರ್ ಆಗಬೇಕಂತ್ತಿಲ್ಲ ಸಣ್ಣ ಪುಟ್ಟ ಪ್ರೊಡಕ್ಷನ್ ಹೌಸ್ ಆಗಿರಲಿ ಹೊಸ ತಂಡವಿರಲ್ಲಿ ರಮ್ಯಾ ಸಪೋರ್ಟ್ ಮಾಡುತ್ತಾರೆ. 

37

ಒಂದು ವಿಶೇಷತೆ ಏನೆಂದರೆ ರಮ್ಯಾ ಎಲೇ ಹೋದರೂ ಸೀರೆಯಲ್ಲಿ ಕಂಗೊಳಿಸುತ್ತಿರುವುದು. ಪಕ್ಕಾ ರೇಶ್ಮೆ ಸೀರೆ ಧರಿಸಿ, ಕೂ ತುಂಬಾ ಬಳೆ, ಹೂ ಮುಡಿದು ಮಹಾಲಕ್ಷ್ಮಿ ರೀತಿ ಕಾಣಿಸುತ್ತಿದ್ದಾರೆ.

47

 ಕೆಲವು ದಿನಗಳ ಹಿಂದೆ ರಮ್ಯಾ ದಾವಣಗೆರೆಯಲ್ಲಿ ಹೆಡ್‌ಬುಷ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಆಗ ಕೆಂಪು ಬಣ್ಣದ ರೇಶ್ಮೆ ಸೀರೆಗೆ ಸ್ಟೇಮೆಂಟ್‌ ಆಭರಣ ಧರಿಸಿದ್ದರು. 

57

ರಮ್ಯಾರ ಕ್ಯಾಂಡಿಡ್‌ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಯಾಕೆ ಇಷ್ಟು ಚಂದ ನೀನು ಎಂದು ಅಭಿಮಾನಿಗಳು ಹಾಡು ಹಾಡುತ್ತಿದ್ದಾರೆ. 

67

 39 ವರ್ಷದ ರಮ್ಯಾ ಬ್ಯೂಟಿ ಮತ್ತು ಫಿಟ್ನೆಸ್‌ ಸೀಕ್ರೆಟ್‌ ಏನೆಂದು ಅಭಿಮಾನಿಗಳು ಪದೇ ಪದೇ ಕೇಳುತ್ತಿದ್ದಾರೆ ಆದರೆ ಎಲ್ಲಿಯೂ ರಿವೀಲ್ ಆಗಿರಲಿಲ್ಲ. ರಮ್ಯಾ ಮಾತ್ರ ಎವರ್‌ಗ್ರೀನ್ ಎನ್ನುತ್ತಾರೆ. 

77

ಆಪಲ್ ಬಾಕ್ಸ್‌ ಸ್ಟುಡಿಯೋ ಎಂದ ನಿರ್ಮಾಣ ಸಂಸ್ಥೆ ಮೂಲಕ ರಮ್ಯಾ ನಿರ್ಮಾಪಕಿಯಾಗಿ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ರಮ್ಯಾ ನಟಿಸಬೇಕಿದ್ದ ಸಿನಿಮಾವಿದು ಆದರೆ ಹೊಸ ಮುಖ ಅಗತ್ಯವಿದ್ದ ಕಾರಣ ಕಥೆಯಿಂದ ಹೊರ ನಡೆದಿದ್ದಾರೆ.

Read more Photos on
click me!

Recommended Stories