Ramya ಜಪಾನ್‌ನಲ್ಲಿ 40ನೇ ಹುಟ್ಟುಹಬ್ಬ ಆಚರಿಸಿಕೊಂಡ ಮೋಹಕ ತಾರೆ!

Published : Nov 29, 2022, 12:25 PM IST

40ರ ವಸಂತಕ್ಕೆ ಕಾಲಟ್ಟ ಮೋಹಕ ತಾರೆ ರಮ್ಯಾ. ವಿದೇಶದಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಸುಂದರಿ....

PREV
16
Ramya ಜಪಾನ್‌ನಲ್ಲಿ 40ನೇ ಹುಟ್ಟುಹಬ್ಬ ಆಚರಿಸಿಕೊಂಡ ಮೋಹಕ ತಾರೆ!

ಕನ್ನಡ ಚಿತ್ರರಂಗದ ಓನ್ ಆಂಡ್ ಓನ್ಲಿ ಮೋಹಕ ತಾರೆ ರಮ್ಯಾ ನವೆಂಬರ್ 29ರಂದು 40ರ ವಸಂತಕ್ಕೆ ಕಾಲಿಟ್ಟಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳಿಂದ ಶುಭಾಶುಗಳು ಹರಿದು ಬರುತ್ತಿದೆ. 

26

ಪ್ರತಿ ವರ್ಷ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಿಕೊಳ್ಳುವ ರಮ್ಯಾ ಈ ವರ್ಷವೂ ವಿದೇಶ ಪ್ರಯಾಣ ಮಾಡಿದ್ದಾರೆ. ಜಪಾನ್‌ನಲ್ಲಿದ್ದಾರೆ ಎನ್ನಲಾಗಿದೆ. 

36

ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡಿರುವ ರಮ್ಯಾ 'ನಿಮ್ಮಲ್ಲರ ಪ್ರೀತಿ ಶುಭಾಶುಗಳಿಗೆ ತುಂಬು ಹೃದಯದ ಧನ್ಯವಾದಗಳು' ಎಂದು ಬರೆದುಕೊಂಡಿದ್ದಾರೆ. 

46

ಕಳೆದ ಒಂದೆರಡು ವರ್ಷಗಳಿಂದ ರಮ್ಯಾ ಸೋಷಿಯಲ್ ಮೀಡಿಯಾ ಮತ್ತು ಕನ್ನಡ ಚಿತ್ರರಂಗದಲ್ಲಿ ಮತ್ತಷ್ಟು ಆಕ್ಟಿವ್ ಆಗಿದ್ದಾರೆ. ಅನೇಕ ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. 

56

ಉತ್ತರಕಾಂಡ ಸಿನಿಮಾ ಮೂಲಕ ಮತ್ತೆ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿರುವುದು ಮತ್ತೊಂದು ಖುಷಿ ವಿಚಾರ. ಡಾಲಿ ಧನಂಜಯ್ ಜೋಡಿಯಾಗಿ, ಕೆಆರ್‌ಕೆ ಸ್ಟುಡಿಯೋ ನಿರ್ಮಾಣ ಮಾಡುತ್ತಿರುವ ಸಿನಿಮಾ ಇದಾಗಲಿದೆ. 

66

ಆಪಲ್ ಬಾಕ್ಸ್‌ ಸ್ಟುಡಿಯೋ ಮೂಲಕ ರಮ್ಯಾ ನಿರ್ಮಾಪಕಿಯಾಗಿದ್ದಾರೆ. ಸ್ವಾತಿ ಮುತ್ತಿನ ಮಳೆ ಹನಿಯೇ ಎಂದು ಶೀರ್ಷಿಗೆ ಇಡಲಾಗಿದ್ದು ಚಿತ್ರೀಕರಣ ಮುಗಿಸಿದ್ದಾರೆ. ಆರ್‌ಜೆ ಸಿರಿ ನಾಯಕಿಯಾಗಿ ಆದರೆ ರಾಜ್‌ ಬಿ ಶೆಟ್ಟಿ  ನಿರ್ದೇಶನ ಮಾಡಿದ್ದಾರೆ.

Read more Photos on
click me!

Recommended Stories