ಅಬ್ಬಬ್ಬಾ! ರಾಧಿಕಾ ಕುಮಾರಸ್ವಾಮಿ ಆಸ್ತಿ ಕೇಳಿ ನಟಿಮಣಿಯರು ಶಾಕ್; 34 ಚಿತ್ರಕ್ಕೆ ಇಷ್ಟೊಂದು ಹಣ ಎಲ್ಲಿಂದ ಬಂತು?

First Published | Jun 2, 2024, 10:21 AM IST

ಕರ್ನಾಟಕದ ಸ್ವೀಟ್‌ ಬ್ಯಾಂಕ್‌ ಬ್ಯಾಲೆನ್ಸ್‌ ಕೇಳಿ ಶಾಕ್ ಆದ ನೆಟ್ಟಿಗರು. 34 ಚಿತ್ರಕ್ಕೆ ಇಷ್ಟೋಂದು ಸಂಪಾದನೆ ಮಾಡಬಹುದಾ?

 ಸ್ಯಾಂಡಲ್‌ವುಡ್‌ ಬ್ಯೂಟಿಫುಲ್ ನಟಿ ಹಾಗೂ ನಿರ್ಮಾಪಕಿ ರಾಧಿಕಾ ಕುಮಾರಸ್ವಾಮಿ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರುತ್ತಾರೆ. ಹೆಚ್ಚಿಗೆ ಸಿನಿಮಾ ಮತ್ತು ವಿವಾದವಾಗಿರುತ್ತದೆ.

ಸದ್ಯ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಮಿಂಚುತ್ತಿರುವ ರಾಧಿಕಾ ಎಂಟ್ರಿ ಕೊಟ್ಟಿದ್ದು 2002ರಲ್ಲಿ. ನಿನಗಾಗಿ ಚಿತ್ರದಿಂದ ಎಂಟ್ರಿ ಕೊಟ್ಟು ಚಿನ್ನಾರಿ ಮುತ್ತ ಚಿತ್ರದ ಮೂಲಕ ಹಿಟ್ ನಾಯಕಿಯಾಗಿಬಿಟ್ಟರು.

Tap to resize

ಕೈ ತುಂಬಾ ಸಿನಿಮಾ ಆಫರ್‌ಗಳು ಮತ್ತು ಬ್ಯುಸಿನೆಸ್‌ಗಳ ಮಾಡುತ್ತಿರುವ ರಾಧಿಕಾ ನಿಜಕ್ಕೂ ಕೋಟಿಗಳ ಒಡತಿ ಎನ್ನುತ್ತಾರೆ ಜನರು. ಲೆಕ್ಕವಿಲ್ಲದಷ್ಟು ಹಣ ಇದೆ ಎಂದು ಹೇಳಲು ಕಾರಣವಿದೆ.

ನಟ, ನಿರ್ಮಾಣ ಮತ್ತು ಉದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ರಾಧಿಕಾ ಕುಮಾರಸ್ವಾಮಿ 124 ಕೋಟಿ ರೂಪಾಯಿಗಳ ಒಡತಿ ಎಂದು ಖಾಸಗಿ ಕನ್ನಡ ಪೋರ್ಟಲ್ ಸುದ್ದಿ ಮಾಡಿದೆ. 

ಯಾವುದ ಬಗ್ಗೆಯೂ ಸ್ಪಷ್ಟ ಮಾಹಿತಿ ಇಲ್ಲವಾದರೂ ರಾಧಿಕಾ ಕುಮಾರಸ್ವಾಮಿನ ಒಮ್ಮೆ ನೋಡಿದರೆ ವಾವ್ ಎಷ್ಟು ಪಾಶ್ ಅನಿಸುವುದು ಪಕ್ಕಾ. ಹೀಗಾಗಿ ಅತಿ ಸಿರಿವಂತ ನಟಿ ಎನ್ನಬಹುದು.

ತಮ್ಮ ಹೋಮ್ ಬ್ಯಾನರ್‌ನಲ್ಲಿ ಎರಡು ಸಿನಿಮಾಗಳಲ್ಲಿ ನಿರ್ಮಾಣ ಜೊತೆಗೆ ನಟನೆ ಮಾಡಿದ್ದಾರೆ. ಭೈರಾದೇವಿ ಹಾಗೂ ಪ್ಯಾನ್ ಇಂಡಿಯಾ ಸಿನಿಮಾ ಅಜಾಗೃತ. 

Latest Videos

click me!