ಸ್ಯಾಂಡಲ್‌ವುಡ್‌ 'ದೇವಕಿ' ಪ್ರಿಯಾಂಕಾ ಬ್ಯೂಟಿಫುಲ್‌ ಫೋಟೋ!

Published : Nov 12, 2019, 02:41 PM IST

  'ಕೋಟಿಗೊಬ್ಬ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಪ್ರಿಯಾಂಕಾ ಉಪೇಂದ್ರ ರಿಯಲ್ ಲೈಫ್‌ ಕಥೆ ಗೊತ್ತಾ? ಅವರು ಮುದ್ದು ಕುಟುಂಬದರ ಜೊತೆ ಇರುವ ಫೋಟೋಸ್‌ ಇಲ್ಲಿದೆ.

PREV
110
ಸ್ಯಾಂಡಲ್‌ವುಡ್‌ 'ದೇವಕಿ' ಪ್ರಿಯಾಂಕಾ ಬ್ಯೂಟಿಫುಲ್‌ ಫೋಟೋ!
ಡಾ.ವಿಷ್ಣುವರ್ಧನ್ ಅಭಿನಯದ 'ಕೋಟಿಗೊಬ್ಬ' ಚಿತ್ರದ ಮೂಲಕ ಸಿನಿ ರಂಗಕ್ಕೆ ಕಾಲಿಟ್ಟಿದ್ದಾರೆ.

210
ನಿರ್ದೇಶಕ,ನಟ ಹಾಗೂ ರಾಜಕಾರಣಿ ಉಪೇಂದ್ರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

310
ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಅಯೂಷ್ ಹಾಗೂ ಐಶ್ವರ್ಯ.

410
ಪ್ರಿಯಾಂಕ ಮೂಲತಃ ಬೆಂಗಾಲಿ ಹುಡುಗಿ.
ಪ್ರಿಯಾಂಕ ಮೂಲತಃ ಬೆಂಗಾಲಿ ಹುಡುಗಿ.
510
'H2o' ಚಿತ್ರದಲ್ಲಿ ಪ್ರಿಯಾಂಕ ಹಾಗೂ ಉಪೇಂದ್ರ ನಟಿಸಿದ ಮೊದಲ ಸಿನಿಮಾ

610
'ಹೂವೇ ಹೂವೇ' ಹಾಡು ಪ್ರೇಕ್ಷಕರ ಗಮನ ಸೆಳೆದಿತ್ತು.

710
ಪ್ರಿಯಾಂಕ ಮುದ್ದು ಮಗಳು ಐಶ್ವರ್ಯ ಇನ್‌ಸ್ಟಾಗ್ರಾಂನಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್.

810
ಪ್ರಿಯಾಂಕಾ 44 ನೇ ಹುಟ್ಟುಹಬ್ಬಕ್ಕೆ ಉಪ್ಪಿ ಸ್ಪೆಶಲ್ ಅಗಿ ಶುಭ ಕೋರಿದರು.

910
ಪ್ರಿಯಾಂಕಾ ತನ್ನ ಮಗಳೊಂದಿಗೆ ನಟಿಸಿದ ಮೊದಲ ಸಿನಿಮಾ 'ದೇವಕಿ'

1010
ಪ್ರಿಯಾಂಕ ಹುಟ್ಟುಹಬ್ಬದ ದಿನ 'ಉಗ್ರಾವತಾರ' ಹಾಗೂ ಸೆಂಟ್‌ಮಾರ್ಕ್ಸ್‌ ರೋಡ್‌ 2' ಚಿತ್ರ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಉಪ್ಪಿ ಪತ್ನಿಗೆ ಸಾಥ್ ನೀಡಿದ್ದಾರೆ.

click me!

Recommended Stories