ಪುನೀತ್ ರಾಜ್‌ಕುಮಾರ್ ಬೆಂಗಳೂರು ನಿವಾಸಕ್ಕೆ ಇಂದು ಪಂಚಭಾಷಾ ನಟಿ ಪ್ರಿಯಾಮಣಿ ಹಾಗೂ ಹಿರಿಯ ಕಲಾವಿದೆ ಗೀತಾ ಭೇಟಿ ನೀಡಿದ್ದಾರೆ.
27
ಪ್ರಿಯಾಮಣಿ (Priyamani) ಜೊತೆ ಪತಿ ಮುಸ್ತಫಾ ಕೂಡ ಆಗಮಿಸಿದ್ದರು. ಅಶ್ವಿನಿ ಅವರ ಜೊತೆ ಅರ್ಧ ಗಂಟೆಗಳ ಕಾಲ ಮಾತನಾಡಿದ್ದಾರೆ.
37
ಅಪ್ಪು ನಿವಾಸದಲ್ಲಿರುವ ಶಿವರಾಜ್‌ಕುಮಾರ್ (Shivarajkumar) ಹಾಗೂ ರಾಘವೇಂದ್ರ ರಾಜ್‌ಕುಮಾರ್ ಮಾತುಕತೆಯಲ್ಲಿ ಭಾಗಿಯಾಗಿದ್ದರು.
47
ನಿರ್ಮಾಪಕಿ ಪಾರ್ವತಮ್ಮ ರಾಜ್‌ಕುಮಾರ್ (Parvathamma Rajkumar) ಸಹೋದರ ಚೆನ್ನೇಗೌಡ ಕೂಡ ಅಪ್ಪು ನಿವಾಸಕ್ಕೆ ಆಗಮಿಸಿದ್ದಾರೆ.
57
Kannada actress Priyamani
ಪುನೀತ್ ರಾಜ್‌ಕುಮಾರ್ ಬೆಂಗಳೂರು ನಿವಾಸಕ್ಕೆ ಇಂದು ಪಂಚಭಾಷಾ ನಟಿ ಪ್ರಿಯಾಮಣಿ ಹಾಗೂ ಹಿರಿಯ ಕಲಾವಿದೆ ಗೀತಾ ಭೇಟಿ ನೀಡಿದ್ದಾರೆ.
67
ಪುನೀತ್ ನಟನೆಯ ರಾಮ್ (Ram) ಹಾಗೂ ಅಣ್ಣ ಬಾಂಡ್ (Anna Bond) ಚಿತ್ರದಲ್ಲಿ ನಟಿ ಪ್ರಿಯಾಮಣಿ ನಟಿಸಿದ್ದಾರೆ. ಎರಡೇ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ.
77
ಪುನೀತ್ ರಾಜ್‌ಕುಮಾರ್ ಅಗಲಿ 9 ದಿನಗಳು ಕಳೆದರೂ ಗಣ್ಯರು ನಿವಾಸಕ್ಕೆ ಆಗಮಿಸಿ ಸಾಂತ್ವನ ಹೇಳುತ್ತಿದ್ದಾರೆ. 12ರಂದು 11ನೇ ದಿನದ ಕಾರ್ಯ ಮಾಡುವುದಾಗಿ ಕುಟುಂಬಸ್ಥರು ಹೇಳಿದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.