ಅಮ್ಮನಾದ ಸಂಗೊಳ್ಳಿ ರಾಯಣ್ಣ ಹೀರೋಯಿನ್ ನಿಖಿತಾ

First Published | Dec 6, 2019, 1:05 PM IST

ಸ್ಯಾಂಡಲ್‌ವುಡ್‌ ಸಿಂಪಲ್ ಹುಡುಗಿ ನಿಖಿತಾ ತೂಕ್ರಾಲ್ ಒಂದು ಕಾಲದಲ್ಲಿ ಗಾಂಧಿನಗರವನ್ನೇ ಅಲುಗಾಡಿಸಿ ಸುದ್ದಿಯಾಗಿದ್ದರು. ಈ ನಟಿಗೆ ಏನಾಯ್ತೋ ಏನೋ ಎಲ್ಲವಕ್ಕೂ ಗುಡ್‌ ಬೈ ಹೇಳಿ ಪರ್ಸನಲ್‌ ಲೈಫ್‌ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿ ಬಿಟ್ಟರು. ಸಾಮಾಜಿಕ ಜಾಲತಾಣದಲ್ಲಿ ನಿಖಿತಾ ಶೇರ್ ಮಾಡಿಕೊಂಡಿರುವ ಫೋಟೋಗಳಿವು.....

ನಿಖಿತಾ ತುಕ್ರಾಲ್ ನಟಿ ಹಾಗೂ ಮಾಡೆಲ್.
ನಿಖಿಲಾ ಪಂಜಾಬಿ ಹಿಂದು ಕುಟುಂಬಕ್ಕೆ ಸೇರಿದವರು.
Tap to resize

MA Economics ಪದವಿ ಪಡೆದಿದ್ದಾರೆ.
ತೆಲುಗುವಿನ 'ಹಾಯ್' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟವರು.
'ಆತಿ ತಾಹೆಂಗಿ ಬಹರೇನ್' ಇವರು ಮೊದಲ ಹಿಂದಿ ಚಿತ್ರ.
ಕನ್ನಡ ಚಿತ್ರಂಗಕ್ಕೆ 'ಮಹಾರಾಜ' ಚಿತ್ರದ ಮೂಲಕ ಎಂಟ್ರಿ ಕೊಟ್ಟರು.
'ನೀ ಟಾಟಾ ನಾ ಬಿರ್ಲಾ' ಚಿತ್ರದ ನಿಖಿತಾ ವೃತ್ತಿ ಜೀವನದಲ್ಲಿ ಬ್ರೇಕ್‌ ಕೊಟ್ಟ ಸಿನಿಮಾ.
ಕನ್ನಡ 'ಬಿಗ್ ಬಾಸ್' ರಿಯಾಲಿಟಿ ಶೋನಲ್ಲಿಯೂ ಭಾಗಿಯಾಗಿದ್ದರು.
ಮುಂಬೈ ಮೂಲದ ಉದ್ಯಾಮಿ ಗಗನ್‌ದೀಪ್ ಸಿಂಗ್ ಮಾಗೋ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಇವರಿಗೆ ಮುದ್ದಾದ ಮಗಳಿದ್ದಾರೆ, ಆಕೆಯೊಂದಿಗಿನ ಫೋಟೋಗಳನ್ನು ನಿಖಿತಾ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಳ್ಳುತ್ತಿರುತ್ತಾರೆ.

Latest Videos

click me!