ಅಯ್ಯೋ! ಬರ್ತಡೇ ದಿನ ನಿಧಿ ಸುಬ್ಬಯ್ಯ ಹಿಂಗ್ಯಾಕೆ ಕಾಣಿಸಿಕೊಂಡಿದ್ದಾರೆ?

First Published | Feb 16, 2020, 1:27 PM IST

2009ರಲ್ಲಿ 'ಚಮಕಾಯಿಸಿ ಚಿಂದಿ ಉಡಾಯಿಸಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಿಧಿ ಸುಬ್ಬಯ್ಯ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರ ಚಿತ್ರರಂಗದಿಂದ ದೂರ ಉಳಿದಿದ್ದಾರೆ ಎಂಬುವುದು ಅಭಿಮಾನಿಗಳ ಮಾತು. ಆದರೆ, ನಿಧಿ ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿದ್ದಾರೆ.
 

ನಿಧಿ ಹುಟ್ಟಿದ್ದು ಫೆಬ್ರವರಿ 16, 1985 ರಲ್ಲಿ.
ನಿಧಿ ಮೂಲತಃ ಕೊಡಗಿನ ಕುವರಿ
Tap to resize

ಶಾಲಾ ದಿನಗಳಲ್ಲಿ ನಿಧಿ ಕ್ರೀಡೆಯಲ್ಲಿ ಗೋಲ್ಡ್‌ ಮೆಡಲಿಸ್ಟ್‌
ನಿಧಿ ಕಾಲೇಜಿನಲ್ಲಿ Navel NCC cadet ಅಗಿದ್ದರು, 2004 ರಲ್ಲಿ ಬೆಸ್ಟ್‌ ಕ್ಯಾಡೆಟ್‌ ಆಗಿದ್ದು.
ಸಿವಿಲ್‌ ಇಂಜಿನಿಯರಿಂಗ್‌ ವ್ಯಾಸಂಗವನ್ನು 2 ನೇ ವರ್ಷಕ್ಕೆ ನಿಲ್ಲಿಸಿದರು.
ನಿಧಿ ಕಾಲೇಜು ದಿನಗಳಲ್ಲಿ ಮಾಡಲಿಂಗ್ ಶುರು ಮಾಡಿದ್ದರು.
'ಫೇರ್‌ ಆ್ಯಂಡ್‌ ಲವ್ಲಿ'ಇವರ ಮೊದಲ ಟಿವಿ ಜಾಹಿರಾತು
2009 ರಲ್ಲಿ 'ಅಭಿಮಾನಿ' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು
'ಅಣ್ಣ ಬಾಂಡ್' ಚಿತ್ರದಲ್ಲಿ ಪುನೀತ್‌ ರಾಜ್‌ಕುಮಾರ್‌ ಜೊತೆ ಕಾಣಿಸಿಕೊಂಡಿದ್ದಾರೆ.
'Oh my god' ಚಿತ್ರದ ಮೂಲಕ ಬಾಲಿವುಡ್‌ಗೆ ಕಾಲಿಟ್ಟ ನಿಧಿ, ಅಕ್ಷಯ್‌ ಕುಮಾರ್‌ಗೆ ಜೋಡಿಯಾಗಿದ್ದರು.

Latest Videos

click me!