ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾಗಳು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯೋದು ಗ್ಯಾರಂಟಿ. ಕನ್ನಡದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಕಲಾವಿದರಾದ ಇವರು ದಾಸನೆಂದೇ ಖ್ಯಾತಿ. ಅದರಲ್ಲೂ ಕೆಲವೊಂದು ಚಿತ್ರಗಳು ಸಿನಿಮಾ ರಸಿಕರನ ಮೇಲೆ ಸಿಕ್ಕಾಪಟ್ಟೆ ಇನ್‌ಫ್ಲ್ಯೂಯೆನ್ಸ್ ಮಾಡಿದೆ. ದಚ್ಚುವಿನ ಈ ಚಿತ್ರಗಳನ್ನು ನೀವು ನೋಡಲೇ ಬೇಕು...