ಗಂಡನ ಜೊತೆಗಿರುವ ಫೋಟೋ ಡಿಲೀಟ್; ನಟಿ ಮಯೂರಿ ಕ್ಯಾತರಿ ಡಿವೋರ್ಸ್‌ ನಿಜವೇ?

Published : Jul 04, 2024, 03:06 PM IST

ಎಲ್ಲಿ ನೋಡಿದರೂ ಮಯೂರಿ ಕ್ಯಾತರಿ ವೈಯಕ್ತಿಕ ಜೀವನದ್ದೇ ಸುದ್ದಿ. ಡಿವೋರ್ಸ್ ನಿಜವೇ ಎಂದ ನೆಟ್ಟಿಗರು.....

PREV
17
ಗಂಡನ ಜೊತೆಗಿರುವ ಫೋಟೋ ಡಿಲೀಟ್; ನಟಿ ಮಯೂರಿ ಕ್ಯಾತರಿ ಡಿವೋರ್ಸ್‌ ನಿಜವೇ?

ಕನ್ನಡ ಕಿರುತೆರೆ ಹಾಗೂ ಬೆಳ್ಳಿ ತೆರೆಯಲ್ಲಿ ಮಿಂಚಿರುವ ಸುಂದರಿ ಮಯೂರಿ ಕ್ಯಾತರಿ 'ನನ್ನ ದೇವ್ರು' ಧಾರಾವಾಹಿ ಮೂಲಕ ಕಮ್ ಬ್ಯಾಕ್ ಮಾಡುತ್ತಿದ್ದಾರೆ.

27

ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿರುವ ಮಯೂರಿ ಕ್ಯಾತರಿ ತಮ್ಮ ಪರ್ಸನಲ್ ಲೈಫ್ ಹಾಗೂ ಫೋಟೋಶೂಟ್‌ಗಳನ್ನು ಹಂಚಿಕೊಳ್ಳುತ್ತಾರೆ.

37

 ಮಗ ಹುಟ್ಟಿದ ಮೇಲೆ ಕಮ್ ಬ್ಯಾಕ್ ಮಾಡುತ್ತಿರುವ ನಟಿ ಗಂಡ ಅರುಣ್ ಕುಮಾರ್ ಜೊತೆಗಿರುವ ಫೋಟೋಗಳನ್ನು ಎಲ್ಲೆಡೆ ಡಿಲೀಟ್ ಮಾಡಿದ್ದಾರೆ ಎನ್ನಲಾಗಿದೆ. 

47

ಸಾಮಾನ್ಯವಾಗಿ ಸೆಲೆಬ್ರಿಟಿಗಳ ದಾಂಪತ್ಯ ಜೀವನದಲ್ಲಿ ಬಿರುಕು ಬಂದಾಗಲೇ ಫೋಟೋ ಡಿಲೀಟ್ ಮಾಡುವುದು ಹೀಗಾಗಿ ಡಿವೋರ್ಸ್ ವಾಸನೆ ಶುರುವಾಗಿದೆ.

57

'ನಾವಿಬ್ಬರೂ ಚೆನ್ನಾಗಿಯೇ ಇದ್ದೇವೆ ಇಂತಹ ಸುದ್ದಿಗಳು ಸುಳ್ಳು' ಎಂದ ಮಯೂರಿ ಕ್ಯಾತರಿ ಸ್ಪಷ್ಟನೆ ಕೊಟ್ಟಿದ್ದಾರೆ ಎಂದು ಖಾಸಗಿ ವೆಬ್‌ ಸೈಟ್ ಸುದ್ದಿ ಮಾಡಿದೆ.

67

ಸುಮಾರು 10 ವರ್ಷಗಳ ಕಾಲ ಮಯೂರಿ ಮತ್ತು ಅರುಣ್ ಕುಮಾರ್ ಪ್ರೀತಿಸಿ ಕಳೆದ ನಾಲ್ಕು ವರ್ಷಗಳ ಹಿಂದೆ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

77

ಅಶ್ವಿನಿ ನಕ್ಷರ ಧಾರಾವಾಹಿ ನಂತರ ಕೃಷ್ಣ ಲೀಲಾ ಸಿನಿಮಾದಲ್ಲಿ ನಟಿಸಿದ ಮಯೂರಿಗೆ ಕರಿಯಾ 2, ಪೊಗರು, ಇಷ್ಟಕಾಮ್ಯಾ, ವೀಲ್ ಚೇರ್ ರೋಮಿಯೋ ಮತ್ತು ನನ್ನ ಪ್ರಕಾರ ಸಿನಿಮಾ ಹೆಸರು ತಂದುಕೊಟ್ಟಿದೆ.

Read more Photos on
click me!

Recommended Stories