110
ದೀಪಿಕಾ ಕಾಮಯ್ಯ ಮಾಡೆಲ್ ಕಮ್ ನಟಿ.
ದೀಪಿಕಾ ಕಾಮಯ್ಯ ಮಾಡೆಲ್ ಕಮ್ ನಟಿ.
Subscribe to get breaking news alertsSubscribe 210
ಕನ್ನಡತಿ ದೀಪಿಕಾ ಕೆಲವೊಂದು ಬಾಲಿವುಡ್ ಸಿನಿಮಾದಲ್ಲೂ ಮಿಂಚಿದ್ದಾರೆ.

310
ಬೆಂಗಳೂರಿನ ಕೇಂದ್ರಿಯ ವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ್ದಾರೆ.

410
ಬಿ.ಕಾಂ ಪದವೀಧರೆ.
ಬಿ.ಕಾಂ ಪದವೀಧರೆ.
510
ಡಿಸೆಂಬರ್ 4,2016ರಲ್ಲಿ ಸುಮಂತ್ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

610
ದೀಪಿಕಾ ಮೊದಲು ಅಭಿನಯಿಸಿದ್ದು ತಮಿಳಿನ 'Aanmai Thavarael' ಚಿತ್ರದಲ್ಲಿ.

710
ಬಿಗ್ ಬಾಸ್ ಸೀಸನ್-2ರ ಸ್ಪರ್ಧಿ.
ಬಿಗ್ ಬಾಸ್ ಸೀಸನ್-2ರ ಸ್ಪರ್ಧಿ.
810
ದೀಪಿಕಾ ಫ್ಯಾಷನ್ ಸೆನ್ಸ್‌ಗೆ ನೆಟ್ಟಿಗರು ಫುಲ್ ಫಿದಾ.

910
ದೀಪಿಕಾ ಮದುವೆಯಾದ ನಂತರ ಪತಿ ಜೊತೆ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದಾರೆ.

1010
ಇನ್‌ಸ್ಟಾಗ್ರಾಂನಲ್ಲಿ ದೀಪಿಕಾ ಶೇರ್ ಮಾಡಿಕೊಂಡಿರುವ ಫೋಟೋಗಳಿವು