ಕಣ್ಸನ್ನೆ ಬೆಡಗಿ ಪ್ರಿಯಾ ವಾರಿಯರ್ ಮಾಡ್ಕೊಂಡ ಮತ್ತೊಂದು ಎಡವಟ್ಟಿದು...

First Published | Apr 2, 2020, 3:35 PM IST

ಎಲ್ಲೇ ನೋಡಿದರೂ ಈಕೆ ಕಣ್ಣು ಹೊಡೆಯುವುದೇ ವಿಡಿಯೋ, ರಾತ್ರೋರಾತ್ರಿ ವೈರಲ್ ಆದ 'ಓರು ಆಂಡಾಲ್ ಲವ್' ಟ್ರೈಲರ್‌ ಈಕೆಯ ವೃತ್ತಿ ಬದುಕನ್ನೇ ಬದಲಾಯಿಸಿತು. ಆದರೆ ಈಗ ಪ್ರಿಯಾ ವಾರಿಯರ್ ಏನ್‌ ಮಾಡುತ್ತಿದ್ದಾರೆ ? ಇಲ್ಲಿದೆ ನೋಡಿ...

'ವಿಷ್ಣುಪ್ರಿಯಾ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಪ್ರಿಯಾ ವಾರಿಯರ್.
ಶ್ರೇಯಸ್‌ ಮಂಜುಗೆ ಜೋಡಿಯಾಗಿ ಮಿಂಚುತ್ತಿರುವ ಪ್ರಿಯಾ.
Tap to resize

ಇನ್‌ಸ್ಟಾಗ್ರಾಂ ಖಾತೆಯಲ್ಲಿ ಚಿತ್ರೀಕರಣದ ಕೆಲವೊಂದು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.
ಪ್ರಿಯಾ ವಾರಿಯರ್‌ಗೆ ರಣವೀರ್‌ ಸಿಂಗ್‌ ಹಾಗೂ ದೀಪಿಕಾ ಪಡುಕೋಣೆ ಜೊತೆ ಕೆಲಸ ಮಾಡಬೇಕೆಂಬ ಆಸೆಯಂತೆ.
ಪ್ರಿಯಾ ಇನ್‌ಸ್ಟಾಗ್ರಾಂನಲ್ಲಿ ತನ್ನ ಚಿತ್ರದ ಪೋಸ್ಟರ್‌ ರಿಲೀಸ್‌ ಆಗುತ್ತಿದೆ ಎಂದು ಕನ್ನಡದಲ್ಲಿ ಬರೆದುಕೊಂಡಿದ್ದಾರೆ.
ಬಿ.ಕಾಂ ಪದವೀಧರೆ ಇವರು.
ಕಣ್ಸನ್ನೆ ವಿಡಿಯೋದಿಂದಾನೇ ಒಂದೇ ದಿನದಲ್ಲಿ 8 ಲಕ್ಷಕ್ಕೂ ಹೆಚ್ಚು ಫಾಲೋಯರ್ಸ್‌ ಹೆಚ್ಚಿಸಿಕೊಂಡ ಮಾಲಿವುಡ್ ನಟಿ.
ಮೋಹಿನಿ ಆಟ್ಟಂ ನೃತ್ಯ ಗೊತ್ತು ಪ್ರಿಯಾಗೆ.
ಇನ್‌ಸ್ಟಾಗ್ರಾಂನಲ್ಲಿ ಪ್ರಿಯಾ ಶೇರ್ ಮಾಡಿಕೊಂಡಿರುವ ಫೋಟೋಗಳಿವು.
ಕಣ್ಣು ಹೊಡೆದ ವೀಡಿಯೋ ವೈರಲ್‌ ಆಗಿ, ಸಾಕಷ್ಟು ಆಫರ್‌ಗಳು ಇವರನ್ನು ಹುಡುಕಿಕೊಂಡು ಬಂದವು.

Latest Videos

click me!