ಕನ್ನಡ ಮಾತನಾಡದ ವೈದ್ಯರ ಮೇಲೆ ಹಲ್ಲೆ ಮಾಡಿದ ಕಿರುತೆರೆ ನಟಿಯ ಅಸಲಿ ಮುಖ!
First Published | Nov 5, 2019, 4:02 PM ISTಕನ್ನಡದ ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಪ್ರತಿಭಾನ್ವಿತ ನಟಿಯಾಗಿ ಗುರುತಿಸಿಕೊಂಡಿರುವ ಅಶ್ವಿನಿ ಗೌಡ ಅಲ್ಲೊಮ್ಮೆ ಇಲ್ಲೊಮ್ಮೆ ಕಾಣಿಸಿಕೊಳ್ಳುತ್ತಿದ್ದರು. ಕೆಲ ದಿನಗಳ ಹಿಂದೆ ಕನ್ನಡ ಮಾತನಾಡದ ಮಿಂಟೋ ಆಸ್ಪತ್ರೆ ವೈದ್ಯರ ಮೇಲೆ ತಮ್ಮ ಆಕ್ರೋಶ ವ್ಯಕ್ತಪಡಿಸಿ ಅದರಿಂದಾದ ಪರಿಣಾಮಕ್ಕೆ ದಿನ ಸುದ್ದಿಯಲ್ಲಿದ್ದಾರೆ. ಯಾರು ಈ ಅಶ್ವಿನಿ ಗೌಡ?