Published : Apr 13, 2020, 04:52 PM ISTUpdated : Apr 13, 2020, 04:56 PM IST
ಫಿಟ್ನೆಸ್ ಫ್ರೀಕ್ ಆಗಿರುವ ಸ್ಯಾಂಡಲ್‌ವುಡ್ ನಟಿ ಅನಿತಾ ಭಟ್ ಕೊರೋನಾ ವೈರಸ್ ಲಾಕ್‌ಡೌನ್‌ನಿಂದಾಗಿ ವರ್ಷಗಳ ನಂತರ ಅಡುಗೆ ಮನೆಗೆ ಕಾಲಿಟ್ಟಿದ್ದಾರೆ ಅಷ್ಟೇ ಅಲ್ಲದೆ ಮನೆಯ ಬಾಲ್ಕಾನಿಯಲ್ಲಿ ಕುಳಿತು ಟೈಂ ಪಾಸ್ ಮಾಡುವುದು ನೆಚ್ಚಿನ ಹವ್ಯಾಸ ಎಂದು ಬರೆದುಕೊಂಡಿದ್ದಾರೆ.
'ಸೈಕೋ' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟವರು ಅನಿತಾ ಭಟ್

210
'ಬೆಂಗಳೂರು 69 ಚಿತ್ರಕ್ಕೆ ಹಾಟ್ ಫೋಟೋ ಶೋಟ್ ಮಾಡಿಸಿದ್ದರು.

310
ಮದರ್ ಆದರೂ ಯಂಗ್ ಆಗಿ ಕಾಣಿಸುವ ಅನಿತಾ ಭಟ್
ಮದರ್ ಆದರೂ ಯಂಗ್ ಆಗಿ ಕಾಣಿಸುವ ಅನಿತಾ ಭಟ್
410
ಅನಿತಾ ಭಟ್ ಹೆಲ್ತ್ ಕೇರ್ ಸೆಂಟರ್ ತೆರೆದಿದ್ದಾರೆ.

510
ಸೋಹಮ್ ಅಪರ್ಣಾ ಯೋಗ ಆಂಡ್ ವೆಲ್‌ನೆಸ್ ಹೆಸರಿನಲ್ಲಿ ಹೆಲ್ತ್ ಕೇರ್ ಸೆಂಟರ್ ಆರಂಭಿಸಿದ್ದಾರೆ.

610
ಬೆಂಗಳೂರಿನ ಎಚ್‌ಆರ್‌ಬಿಆರ್ ಲೇಔಟ್‌ನಲ್ಲಿ ಈ ಯೋಗ ಕೇಂದ್ರ ಶುರುವಾಗಿದೆ.

710
ಲೈಫ್‌ಸ್ಟೈಲ್ ಕೌನ್ಸಿಲಿಂಗ್ , ಡಯಟ್ ಕೌನ್ಸಿಲಿಂಗ್, ವೈಟ್ ಮ್ಯಾನೇಜ್‌ಮೆಂಟ್, ಪಿಜಿಯೋ ಥೆರಪಿ, ಅರ್ಯುವೇದ ಕೌನ್ಸಿಲಿಂಗ್, ಮಸಾಹಹ್ ಥೆರಪಿ, ಯೋಗ ಥೆರಪಿ, ನೃತ್ಯ ಹಾಗೂ ಅಭಿನಯದ ತರಬೇತಿ ನೀಡಲಾಗುತ್ತದೆ.

810
ಅನಿತಾ ಭಟ್ ವೆಲ್‌ನೆಸ್ ಕೇಂದ್ರ ಆರಂಭಿಸಲು ಜಿಂದಾಲ್ ನೇಚರ್ ಕ್ಯೂರ್ ಕಾರಣವಂತೆ.

910
ಅನಿತಾ ಭಟ್ ಕೂಡ ಯೋಗ ಪಟು, ಶಾಲೆಯಲ್ಲಿರುವಾಗಲೇ ಯೋಗ ಕಲಿತವರು.

1010
ಸಾಕಷ್ಟು ಸ್ಪರ್ಧೆಗಳಲ್ಲಿ ಭಾಗವಹಿಸಿ ಯೋಗ ಪಟು ಎನಿಸಿಕೊಂಡಿದ್ದಾರೆ.