ಮನಸಾರೆ, ಮೆರವಣಿಗೆ ಚೆಲುವೆ ಐಂದ್ರಿತಾ ರೇ ಮದುವೆಯಾದ ನಂತರ ಚಿತ್ರರಂಗದಿಂದ ದೂರವೇ ಉಳಿದಿದ್ದರು. ಸಿನಿಮಾದಲ್ಲಿ ಕಾಣಿಸಿಕೊಳ್ಳದಿದ್ದರೂ ಆಗಾಗ ಇನ್ಸ್ಟಾಗ್ರಾಮ್‌ನಲ್ಲಿ ಫೋಟೊ ಹಾಕುವ ಮೂಲಕ ಗಮನ ಸೆಳೆಯುತ್ತಿರುತ್ತಾರೆ. ಇತ್ತೀಚಿಗೆ ಬಿಕಿನಿ ತೊಟ್ಟಿರುವ ಬ್ಲಾಕ್ ಆfಯಂಡ್ ವೈಟ್ ಬಣ್ಣದಲ್ಲಿರುವ ಫೋಟೋ ಹಾಗೂ ಇನ್ನಿತರ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಫೋಟೋ ಗ್ಯಾಲರಿ ಇಲ್ಲಿದೆ ನೋಡಿ.