ರಾಖಿ ಭಾಯ್ ಮಮ್ಮಿ ಸೂಪರ್ ಹಾಟ್ ಫೋಟೋಗಳಿವು!

First Published | Nov 21, 2019, 3:41 PM IST

ಕನ್ನಡ ಚಿತ್ರರಂಗವನ್ನು ದೊಡ್ಡ ಮಟ್ಟಕ್ಕೆ ತೆಗೆದುಕೊಂಡು ಹೋದಂತ ಸಿನಿಮಾ 'ಕೆಜಿಎಫ್'. ಚಿತ್ರ ಎಷ್ಟು ಪ್ರಾಮುಖ್ಯತೆ ಪಡೆಯಿತೋ ಅದರ ಪಾತ್ರಧಾರಿಗಳು ಅಷ್ಟೇ ಹೆಸರು ಮಾಡಿದರು. ಚಿಕ್ಕ ವಯಸ್ಸಲ್ಲೇ ರಾಖಿ ಭಾಯ್‌ಗೆ ತಾಯಿ ಪಾತ್ರ ಮಾಡಿ ಮಿಂಚಿದ ಅರ್ಚನಾ ಜೋಯಿಸ್ ಸಂತೂರ್‌ ಮಮ್ಮಿ ಪಟ್ಟ ಗಿಟ್ಟಿಸಿಕೊಂಡಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅರ್ಚನಾ ಶೇರ್ ಮಾಡಿಕೊಂಡಿರುವ ಫೋಟೋಗಳಿವು.

ಕಿರುತೆರೆ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು.
'ಮಹಾದೇವಿ' ಧಾರಾವಾಹಿಯಲ್ಲಿ ತ್ರಿಪುರಸುಂದರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
Tap to resize

'ದುರ್ಗಾ' ಧಾರಾವಾಹಿಯಲ್ಲಿ ದುರ್ಗಿ ಪಾತ್ರದಲ್ಲಿ ನಟಿಸಿದ್ದಾರೆ.
ಕೆ.ಜಿ.ಎಫ್ ಚಿತ್ರದಲ್ಲಿ ಚೋಟಾ ರಾಖಿ ಭಾಯ್‌ಗೆ ಮಮ್ಮಿಯಾಗಿ ಅಭಿನಯಿಸಿದ್ದಾರೆ.
ಚಿಕ್ಕವಯಸ್ಸಿನಿಂದ ನೃತ್ಯದ ಕಡೆ ಆಸಕ್ತಿ ಹೊಂದಿದ್ದಾರೆ.
'ಮಾಯಾರಾವ್ ನಾಟ್ಯ ಟ್ಯೂಟ್ ಆಫ್ ಕಥಕ್ ಆಂಡ್ ಕೋರಿಯೋಗ್ರಾಫಿ'ನಲ್ಲಿ ನೃತ್ಯದಲ್ಲಿ ಪದವಿ ಪಡೆದಿದ್ದಾರೆ.
ಕಥಕ್ ಹಾಗೂ ಭರತನಾಟ್ಯದಲ್ಲಿ ಪರಿಣಿತೆ.
ವಿದೇಶಾದ್ಯಂತ ಸುಮಾರು ಇನ್ನೂರಕ್ಕೂ ಹೆಚ್ಚು ನೃತ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.
ಸೈಮಾ ಅತ್ಯುತ್ತಮ ಪೋಷಕ ಪ್ರಶಸ್ತಿ ಪಡೆದಿದ್ದಾರೆ.
ಯೋಗ ಮತ್ತು ಜಿಮ್ನಾಸ್ಟಿಕ್‌ನಲ್ಲೂ ತೊಡಗಿಸಿಕೊಂಡಿದ್ದಾರೆ.

Latest Videos

click me!