ನನ್ನ ಪ್ರೇಮ್ ಜೋಡಿ ಕ್ಲಿಕ್ ಆಗುತ್ತದೆ, ಹಿಂದಿಯಲ್ಲೂ ಅದ್ಭುತ ಸಿನಿಮಾ ಸಿಕ್ಕಿದೆ: ನಟಿ ಐಂದ್ರಿತಾ ರೈ

Suvarna News   | Asianet News
Published : Nov 07, 2021, 02:46 PM IST

ಪ್ರೇಮಂ ಪೂಜ್ಯಂ ಚಿತ್ರದಲ್ಲಿ ನಟ ಪ್ರೇಮ್‌ಗೆ ಮತ್ತೆ ಜೋಡಿಯಾಗಿ ಕಾಣಿಸಿಕೊಳ್ಳಲಿರುವ ನಟಿ ಐಂದ್ರಿತಾ ರೈ....

PREV
17
ನನ್ನ ಪ್ರೇಮ್ ಜೋಡಿ ಕ್ಲಿಕ್ ಆಗುತ್ತದೆ, ಹಿಂದಿಯಲ್ಲೂ ಅದ್ಭುತ ಸಿನಿಮಾ ಸಿಕ್ಕಿದೆ: ನಟಿ ಐಂದ್ರಿತಾ ರೈ

ಕನ್ನಡ ಚಿತ್ರರಂಗ ಮುದ್ದು ಗುಬ್ಬಚ್ಚಿ ನಟಿ ಐಂದ್ರಿತಾ ರೈ ಚೌಕಾ ಚಿತ್ರದ ನಂತರ ಮತ್ತೆ ನೆನಪಿರಲಿ ಪ್ರೇಮ್‌ಗೆ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

27

'ಈ ಚಿತ್ರ ನಟನೆಗೆ ತುಂಬಾನೇ ಅವಕಾಶ ನೀಡಿದೆ. epileptic fits ಇರುವ ಹುಡುಗಿ ಪಾತ್ರ ನನ್ನನ್ನು. ವೈದ್ಯರ ಪಾತ್ರದಲ್ಲಿ ಡೈರೆಕ್ಟರ್ ನಟಿಸುತ್ತಿದ್ದಾರೆ' ಎಂದಿದ್ದಾರೆ ಐಂದ್ರಿತಾ. 

37

'ಚೌಕ ಚಿತ್ರದಲ್ಲಿ ನನ್ನ ಪ್ರೇಮ್ ಕಾಂಬಿನೇಷನ್‌ ವರ್ಕ್‌ ಆಗಿದೆ ಅದರಲ್ಲೂ ಇದು ಪ್ರೇಮ್ ಅವರ 25ನೇ ಸಿನಿಮಾ, ಒಪ್ಪಿಕೊಳ್ಳದೆ ಹೇಗಿರಲಿ' ಎಂದಿದ್ದಾರೆ.

47

ಹಿಂದಿ ಮತ್ತು ಕನ್ನಡ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಆಂಡ್ ಮುಂಬೈ ಮತ್ತು ಬೆಂಗಳೂರಿಗೆ ತುಂಬಾನೇ ಪ್ರಯಾಣ ಮಾಡುತ್ತಿದ್ದಾರೆ. 

57

' ಹಿಂದಿಯಲ್ಲೂ ಚಾಲೆಂಜಿಂಗ್ ಪಾತ್ರ ಸಿಗುತ್ತಿರುವುದಕ್ಕೆ ತುಂಬಾನೇ ಸಂತೋಷವಿದೆ. ಇತ್ತೀಚಿಗೆ ಬಾವೈ ಸಿನಿಮಾದಲ್ಲಿ ನನ್ನ ಪರ್ಫಾರ್ಮೆನ್ಸ್‌ ತುಂಬಾನೇ ಇಷ್ಟ ಆಯ್ತು' 

67

'ಪ್ಯಾರನಾರ್ಮಲ್ ತ್ರಿಲರ್ ಸಿನಿಮಾದಲ್ಲಿ ವಿಕ್ರಂ ಭಟ್‌ ಜೊತೆ ನಟಿಸುತ್ತಿರುವೆ. ಈ ಚಿತ್ರದ ಮೂಲಕ ಮಹೇಶ್ ಭಟ್ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ'

77

ಪ್ರೇಮಂ ಪೂಜ್ಯಂ ಸಿನಿಮಾ ರಿಲೀಸ್‌ಗೆ ಐಂದ್ರಿತಾ ರೈ ತುದಿ ಕಾಲಿನಲ್ಲಿ ನಿಂತಿದ್ದಾರೆ. ಅಭಿಮಾನಿಗಳು ತಮ್ಮ ಪಾತ್ರವನ್ನು ಹೇಗೆ ಸ್ವೀಕಾರ ಮಾಡುತ್ತಾರೆ ಎಂಬ ಕುತೂಹಲ ಅವರದ್ದು..

Read more Photos on
click me!

Recommended Stories