ಪುನೀತ್‌ ರಾಜ್‌ಕುಮಾರ್ ಹಾಡಿದ ಟಾಪ್‌ 10 ಗೀತೆಗಳು

Suvarna News   | Asianet News
Published : Oct 30, 2021, 09:25 AM ISTUpdated : Oct 30, 2021, 10:03 AM IST

ತಮ್ಮ ಸಿನಿಮಾದ ಜೊತೆಗೆ ಬೇರೆ ಬೇರೆ ಚಿತ್ರಗಳಿಗೂ ಪುನೀತ್‌ ಹಾಡಿದ್ದಾರೆ. ಸದಾ ಜನರ ನಾಲಗೆಯಲ್ಲರುವ ಪುನೀತ್‌ ಹಾಡಿರುವ ಜನಪ್ರಿಯ ಹಾಡುಗಳು ಇಲ್ಲಿವೆ.

PREV
110
ಪುನೀತ್‌ ರಾಜ್‌ಕುಮಾರ್ ಹಾಡಿದ ಟಾಪ್‌ 10 ಗೀತೆಗಳು

ಕಾಣದಂತೆ ಮಾಯವಾದನು, ನಮ್ಮ ಶಿವ ಕೈಲಾಸ ಸೇರಿಕೊಂಡನು

ಕೊಡುವುದನ್ನು ಕೊಟ್ಟು, ಬಿಡುವುದನ್ನು ಬಿಟ್ಟು ಕೈಯ ಕೊಟ್ಟು ಓಡಿ ಹೋದನು

(ಚಲಿಸುವ ಮೋಡಗಳು- 1982)

210

ಬಿಸಿಲೇ ಇರಲಿ, ಮಳೆಯೇ ಬರಲಿ,

ಕಾಡಲ್ಲಿ ಮೇಡಲ್ಲಿ ಅಲೆವೆ

(ಬೆಟ್ಟದ ಹೂವು - 1983) Bettada Hoovu with father Rajkumar 

310

ತಾಲಿಬಾನ್‌ ಅಲ್ಲ ಅಲ್ಲ, ಬಿನ್‌ ಲಾಡೆನ್‌ ಅಲ್ವೆ ಅಲ್ಲ

ಅವನ್‌ ಹೊಡೆದಿದ್‌್ದ ಬಿಲ್ಡಿಂಗ್ಸ್‌ಗೆ ನಾನು ಹೊಡೆದಿದ್‌ ಹೃದಯಕ್ಕೆ

ಮಿಸ್‌ಅಂಡರ್‌ಸ್ಟಾಂಡಿಗ್‌ ಬೇಡ

(ಅಪ್ಪು - 2002)

410

 ರುಕ್ಕು, ರುಕ್ಕು, ರುಕ್ಕಮ್ಮ, ಲುಕ್ಕು ಲುಕ್ಕು ಲುಕ್ಕಮ್ಮಾ

ಸಿಟ್ಯಾಕೆ ನನ್ನ ಮ್ಯಾಲೆ

(ನಮ್ಮ ಬಸವ- 2005) Nam basava

510

ಜೊತೆ ಜೊತೆಯಲಿ ಪ್ರೀತಿ ಜೊತೆಯಲಿ

ನಡೆದಿದೆ ದಿನ ಬಯಸಿ ಬಯಸಿ

(ವಂಶಿ - 2008) With veteran actress Lakshmi and Nikitha 

610

ಹೊಸ ಗಾನ ಬಜಾನಾ, ಹಳೇ ಪ್ರೇಮ ಪುರಾಣ

ನೀನು ತುಂಬ ನಿಧಾನ, ಸ್ಪೀಡಾಗಿದೆ ಜಮಾನ

ನನ್ನ ಜೊತೆ ಜೋಪಾನ

(ರಾಮ್‌ - 2009) Raam with Priyamani

710

ಎಡವಟ್‌ ಆಯ್ತು, ತಲೆ ಕೆಟ್ಟೋಯ್ತು

ಎಡವಟ್‌, ತಲೆ ಕೆಟ್‌

(ಜಾಕಿ- 2010) Puneeth Rajkumar as Jackie, film with Bhavana 
 

810

ಊರಿಂದ ಓಡಿ ಬಂದ ಜೋಗಿ ನಾ ಅಲ್ಲಾ ರೀ,

ಓಂನಿಂದ ಎದ್ದು ಬಂದ ಸತ್ಯನೂ ಅಲ್ಲಾರಿ

(ಮೈಲಾರಿ - 2010)  Shivarajkumar Mylari film
 

910

ಅಭಿಮಾನಿಗಳೇ ನಮ್ಮನೆ ದೇವ್ರು,

ನಿಮ್ಮಿಂದಾನೇ ನಮ್ಮೆದೆ ಉಸಿರು

(ದೊಡ್ಮನೆ ಹುಡ್ಗ - 2016) Doddamane hudga with Radhika Pandit

1010

ಯಾಕಿಂಗಾಗಿದೆ, ಯಾಕಿಂಗಾಗಿದೆ,

ಹೋಗಿ ಬಂದು ನನ್ಗೊಬ್ಬನಿಗೇ ಯಾಕಿಂಗಾಗಿದೆ

(ರಾಜಕುಮಾರ - 2017) Santhosh Ananddram with Puneeth Rajkumar 

Read more Photos on
click me!

Recommended Stories